ಇಂದು ಬೆಂಗಳೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮನ; ಅಮಿತ್ ಶಾ ಭೇಟಿ ಬಿಜೆಪಿಗೆ ವರದಾನವಾಗಲಿದೆಯಾ...?

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (08:09 IST)

Widgets Magazine

ಬೆಂಗಳೂರು: ಇಂದು ಬೆಂಗಳೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆಗಮಿಸಲಿದ್ದಾರೆ. ಸಾಕಷ್ಟು ವಿವಾದಗಳಿಂದ ಒತ್ತಡ ಹಾಗು ಮುಜುಗರಕ್ಕೆ ಒಳಗಾಗಿರುವ ರಾಜ್ಯ ಬಿಜೆಪಿಗೆ  ಅಮಿತ್ ಶಾ ಅವರ  ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
 
ಇಂದು ಅಮಿತ್ ಶಾ ಅವರು ವಿವಿಧ ಸಭೆಗಳನ್ನು ಕರೆದು,  ಎಂ.ಪಿ, ಎಂ.ಎಲ್.ಎ. ಗಳ ಜೊತೆ ಚುನಾವಣೆಗೆ ಸಂಬಂಧಿಸಿದಂತೆ ಹಲವು ಬಗೆಯ ಚರ್ಚೆಗಳನ್ನು ನಡೆಸಲಿದ್ದಾರೆ. ಹಾಗೆ 224 ಅಸೆಂಬ್ಲಿ ಕ್ಷೇತ್ರಗಳ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟು ನೀಡುವ ಕುರಿತು ಅಮಿತ್ ಶಾ ಅವರು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದಾರೆ.
 
 
ಬೆಳಿಗ್ಗೆ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಸಮೀಪದ ಖಾಸಗಿ ಹೋಟೆಲ್ ಗೆ ಆಗಮಿಸಿ, ಆಮೇಲೆ ಸಭೆಯನ್ನು ಕರೆಯಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯಡಿಯೂರಪ್ಪ ಹೆಸರಲ್ಲಿ ಕ್ಯಾಂಟಿನ್, 5 ರೂಪಾಯಿಗೆ ಊಟ

ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘ ಜಿಲ್ಲಾ ಘಟಕದ ವತಿಯಿಂದ ಸುಭಾಷ್‌ ನಗರದಲ್ಲಿ ಯಡಿಯೂರಪ್ಪಜೀ ಕ್ಯಾಂಟೀನ್ ...

news

ಸಮಾಜವಾದಿ ಪಕ್ಷತ ನೀತಿಗೆ ವಿರುದ್ಧವಾಗಿ ತಲಾಕ್ ವಿಧೇಯಕ ಬೆಂಬಲಿಸಿದ ಅಪರ್ಣಾಯಾದವ್

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್‌ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ ಪಕ್ಷದ ನಿರ್ಧಾರದ ...

news

ನಕಲಿ ಜಾಹೀರಾತುಗಳ ಹಾವಳಿ ವಿರುದ್ಧ ಕ್ರಮಕ್ಕೆ ವೆಂಕಯ್ಯನಾಯ್ಡು ಸೂಚನೆ

ತೂಕ ಇಳಿಸುವ ಗುಳಿಗೆಗಳ ಜಾಹೀರಾತು ನಂಬಿ ಮೋಸಹೋಗಿರುವ ಅನುಭವ ಹಂಚಿಕೊಂಡಿರುವ ಉಪ ರಾಷ್ಟ್ರಪತಿ ...

news

ಅನಂತ್‌ಕುಮಾರ್ ಹೆಗಡೆ ಮತಾಂಧ, ಮಹಾಮೂರ್ಖ: ಬಿಜೆಪಿ ಮುಖಂಡ

ಮೈಸೂರು: ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆಪಿ ನಾಯಕ ಮಧುಸೂಧನ ಮತಾಂಧರು ಮತ್ತು ಮಹಾನ್ ...

Widgets Magazine