ಬೆಂಗಳೂರು: ಮೊನ್ನೆಯಷ್ಟೇ ಐಟಿ ದಾಳಿಗೆ ತುತ್ತಾಗಿದ್ದ ಸಚಿವ ಡಿಕೆ ಶಿವಕುಮಾರ್ ರನ್ನು ಇಂದು ಮತ್ತೆ ಐಟಿ ಅಧಿಕಾರಿಗಳು ತನಿಖೆಗೊಳಪಡಿಸಲಿದ್ದಾರೆ. ಡಿಕೆಶಿ ಜತೆಗೆ ಅವರ ಸಂಬಂಧಿಕರೂ ಐಟಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆಯಿದೆ.