ಟಿವಿ ರಿಮೋಟ್ ಗಾಗಿ ಅಣ್ಣ, ತಂಗಿಯ ಮೇಲೆ ಎಸಗಿದ್ದಾನೆ ಇಂತಹ ಘೋರ ಕೃತ್ಯ

ಹುಬ್ಬಳ್ಳಿ, ಭಾನುವಾರ, 3 ಫೆಬ್ರವರಿ 2019 (07:19 IST)

ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಟಿವಿಯ ಮೇಲಿನ ವ್ಯಾವೋಹ ಎಷ್ಟರಮಟ್ಟಿಗೆ ಇದೆ ಎಂದರೆ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ಕೇವಲ ಟಿವಿ ರಿಮೋಟ್ ಗಾಗಿ ಅಣ್ಣನೊಬ್ಬ ಒಡಹುಟ್ಟಿದ ತಂಗಿಯ ಮೇಲೆ ಕೊಡಲಿಯಿಂದ ಹಲ್ಲೆ  ಮಾಡಿದ್ದಾನೆ.


ಶುಕ್ರವಾರ ರಾತ್ರಿ ತಂಗಿ ಧಾರಾವಾಹಿ ನೋಡುತ್ತಿದ್ದ ವೇಳೆ ಟಿವಿ ರಿಮೋಟ್ ಕೇಳಿದಾಗ  ತಂಗಿ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಣ್ಣ, ಕೊಡಲಿಯಿಂದ ತಂಗಿಯ ಕೈ, ತಲೆ, ಬೆನ್ನಿನ ಮೇಲೆ ಆತ ಕರುಣೆಯಿಲ್ಲದೇ ಹಲ್ಲೆ ಮಾಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಜೆಟ್ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದ ಬಿಜೆಪಿ ಮುಖಂಡರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಗೆ ಬಿಸಿಲೂರಿನ ಬಿಜೆಪಿ ...

news

ಕರ್ನಾಟಕ ಮತ್ತೊಂದು ಕಾಶ್ಮೀರ ಆಗುತ್ತಿದೆ ಎಂದ ಬಿಜೆಪಿ ಮುಖಂಡ!

ಕರ್ನಾಟಕ ಮತ್ತೊಂದು ಕಾಶ್ಮೀರವಾಗುತ್ತಿದೆ ಹಾಗೂ ರಾಜ್ಯದ ಜನರು ಮುಂದೆ ಏನೇನು ಆಗುತ್ತದೆಯೋ ಎನ್ನುವ ...

news

ಸುಮಲತಾ ಅಂಬೀಶ್ ಗೆ ಎಂಪಿ ಟಿಕೆಟ್: ಸಿದ್ದರಾಮಯ್ಯ ಹೇಳಿದ್ದೇನು?

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಸಿ ಎಲ್ ಪಿ ನಾಯಕ ...

news

ಸತ್ಯ ಸತ್ತಿದ್ದು ಹೇಗೆ?

ಸತ್ಯ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

Widgets Magazine