Widgets Magazine
Widgets Magazine

ಹುಡುಗಿಗಾಗಿ ನಡುರಸ್ತೆಯಲ್ಲಿ ಹೊಡೆದಾಟ

ಹಾಸನ, ಶನಿವಾರ, 25 ನವೆಂಬರ್ 2017 (08:05 IST)

Widgets Magazine

ಹಾಸನ: ಹಣ ಆಸ್ತಿಯ ವಿಷಯಕ್ಕಾಗಿ ಜನ ಹೊಡೆದಾಡುವುದನ್ನು ಎಲ್ಲಾ ಕಡೆ ನೋಡಿರುತ್ತೇವೆ. ಆದರೆ ಒಂದು ಹುಡುಗಿಯ ವಿಚಾರಕ್ಕೆ ನಡುರಸ್ತೆಯಲ್ಲಿ ಎರಡು ಗುಂಪುಗಳು ಹೊಡೆದಾಡಿದ ಘಟನೆಯೊಂದು ಹಾಸನದಲ್ಲಿ ನಡೆದಿದೆ.


ಜಿಲ್ಲೆಯ ಅರಕಲಗೂಡು ಪಟ್ಟಣದ ಬಸ್ ನಿಲ್ದಾಣದಲ್ಲಿ ಇಬ್ಬರು ಹುಡುಗರು ಒಬ್ಬ ಹುಡುಗಿಯ ವಿಚಾರಕ್ಕೆ ಗುಂಪುಗಳ ಜತೆ ಸೇರಿ ಹೊಡೆದಾಡಿದರು. ಈ ಘಟನೆ ನಡೆದಿದ್ದು ಅವರ ಕಾಲೇಜಿನ ಸಮೀಪವಿರುವ ಬಸ್ ನಿಲ್ದಾಣದಲ್ಲಿ.


ನಡುರಸ್ತೆಯಲ್ಲಿ ಬಿಯರ್ ಬಾಟಲಿನಿಂದ ಹೊಡೆದಾಡುತ್ತಿರುವ ಕಾಲೇಜು ಹುಡುಗರನ್ನು ಕಂಡು ಸ್ಥಳೀಯರು ಆಗಮಿಸಿ ಜಗಳವನ್ನು ನಿಲ್ಲಿಸಿದರು. ಸ್ಥಳೀಯರ ಮಧ್ಯಸ್ಥಿಕೆಯಿಂದ ಭಾರಿ ಅನಾಹುತ ತಪ್ಪಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಂದು ‘ಬಂಗಾರ’ ಪ್ರಶಸ್ತಿ ಪ್ರದಾನ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ನಮನ-ಚಿಂತನಾ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಬಂಗಾರಪ್ಪ ...

news

ಪ್ರಧಾನಿ ಮೋದಿ ಮೈತ್ರಿಯೇ ನವಾಜ್ ಷರೀಫ್‌ ಪದಚ್ಯುತಿಗೆ ಕಾರಣ: ಹಫೀಜ್

ಲಾಹೋರ್: ನೆರೆಯ ಶತ್ರುರಾಷ್ಟ್ರವಾದ ಭಾರತದೊಂದಿಗೆ ಮೈತ್ರಿಗೆ ಮುಂದಾಗಿದ್ದರಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ...

news

ಡಿ.ಕೆ.ರವಿ ಸಾವಿನ ಪ್ರಕರಣದ ಮರು ತನಿಖೆಗೆ ಅರ್ಜಿ ಸಲ್ಲಿಸಲು ವರದಿಯಾದರೂ ನೀಡಿ- ತಾಯಿಯ ಅಳಲು

ಡಿ.ಕೆ ರವಿ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖಾ ವರದಿಯ ಪ್ರತಿ ನೀಡಿದರೆ ಮರು ತನಿಖೆ ನಡೆಸುವಂತೆ ಅರ್ಜಿ ...

news

ಅನೈತಿಕ ಸಂಬಂಧ: ಪತ್ನಿಯ ಪ್ರಿಯಕರನನ್ನು ನಗ್ನಗೊಳಿಸಿ ಮರಕ್ಕೆ ಕಟ್ಟಿ ಹತ್ಯೆಗೈದ ಪತಿ

ಯಾದಗಿರಿ: ಆಘಾತಕಾರಿ ಘಟನೆಯೊಂದರಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ...

Widgets Magazine Widgets Magazine Widgets Magazine