Widgets Magazine
Widgets Magazine

ಮಂಡ್ಯದಲ್ಲಿ ಎರಡು ಮುಗ್ಧ ಮಕ್ಕಳ ಅಕಾಲಿಕ ಸಾವು

ಮಂಡ್ಯ, ಶನಿವಾರ, 10 ಫೆಬ್ರವರಿ 2018 (11:47 IST)

Widgets Magazine

ಮಂಡ್ಯ: ಚುಚ್ಚುಮದ್ದಿಗೆ ಇಬ್ಬರು ಮಕ್ಕಳು ಬಲಿಯಾದ ಘಟನೆ ತಾಲೂಕಿನ ಚಿಂದಗಿರಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮಕ್ಕಳು ಸಾವು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. 2 ವರ್ಷದ ಪ್ರೀತಂ, ಭುವನ್ ಮೃತ ಕಂದಮ್ಮಗಳು.


ಮಕ್ಕಳಿಗೆ ಪೆಂಟೋವೇಲೆಂಟ್ ಇಂಜೆಕ್ಷನ್ ಅನ್ನು ವೈದ್ಯರು ಕೊಟ್ಟಿದ್ದರು. ಗುರುವಾರ ಒಟ್ಟು 9 ಮಕ್ಕಳಿಗೆ ಚುಚ್ಚುಮದ್ದನ್ನು ವೈದ್ಯರು ನೀಡಿದ್ದರು. ಅಸ್ವಸ್ಥ ಐವರು ಮಕ್ಕಳಿಗೆ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚುಚ್ಚುಮದ್ದಿನಿಂದಲೇ ಹಸುಳೆಗಳು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಕ್ಕಳು ಸಾವು ಇಂಜೆಕ್ಷನ್ ವೈದ್ಯರು ಆಕ್ರೋಶ ಮಿಮ್ಸ್ ಚಿಕಿತ್ಸೆ ಮಂಡ್ಯ Children Death Injection Doctor Angry Mims Traetment Mandya

Widgets Magazine

ಸುದ್ದಿಗಳು

news

ಸಿದ್ದಾರಮಯ್ಯರನ್ನು ದಿಢೀರ್ ಭೇಟಿಯಾದ ಸಿ.ಎಂ.ಇಬ್ರಾಹಿಂ

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಢೀರ್ ...

news

ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಸಾವಿಗೆ ಕಾರಣನಾದವನಿಂದ ತಂಗಿಗೂ ಲೈಂಗಿಕ ಕಿರುಕುಳ

ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಸಾವಿಗೆ ಕಾರಣನಾದ ವ್ಯಕ್ತಿಯೊಬ್ಬ ಮೃತ ಯುವತಿಯ ತಂಗಿಗೂ ಲೈಂಗಿಕ ಕಿರುಕುಳ ...

news

ರಾಹುಲ್ ಗಾಂಧಿ ನಡೆದು ಬರುವ ಹಾದಿಯಲ್ಲಿ ಸ್ವಾಗತ ಕೋರಲಿದ್ದಾವಂತೆ ಪಾಮ್ ಗಿಡಗಳು; ಈ ಯೋಜನೆ ಹಾಕಿದ್ದು ಯಾರ ಗೊತ್ತಾ...?

ಕಲಬುರಗಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಅವರು ಬರುವ ...

news

ಅಕ್ಕನನ್ನು ತನ್ನ ಕಾಮುಕತನದಿಂದ ಕೊಂದ ಈಗ ಆಕೆಯ ತಂಗಿಯ ಮೇಲೂ ತನ್ನ ವಕ್ರದೃಷ್ಟಿ ಬೀರಿದ್ದಾನೆ ಈ ಕಾಮಿ!

ರಾಮನಗರ : ಅಕ್ಕನ ಸಾವಿಗೆ ಕಾರಣವಾದ ವ್ಯಕ್ತಿಯೊಬ್ಬ ಆಕೆಯ ತಂಗಿಗೂ ಸಹ ಲೈಂಗಿಕ ಕಿರುಕುಳ ನೀಡುತ್ತಿರೋ ಘಟನೆ ...

Widgets Magazine Widgets Magazine Widgets Magazine