ನಿಮಗಿದು ಗೊತ್ತೇ..? ಬೆಂಗಳೂರು ಸಮೀಪವೂ ಉರಿಯುತ್ತಿರುವ ಅಗ್ನಿಕುಂಡಗಳಿವೆ..1

ಬೆಂಗಳೂರು, ಸೋಮವಾರ, 17 ಏಪ್ರಿಲ್ 2017 (15:16 IST)

Widgets Magazine

ಮೈಸೂರಿನ ಶ್ಯಾದನಹಳ್ಳಿಯಲ್ಲಿ ರಾಸಾಯನಿಕ ತ್ಯಾಜ್ಯದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಮಡು ಬಾಲಕ ಬಲಿಯಾದ ಪ್ರಕರಣದ ಬೆನ್ನಲ್ಲೇ ಸಿಲಿಕಾನ್ ಬೆಂಗಲೂರಿನ ಸಮೀಪವೂ ಇಂಥದ್ದೊಂದು ಅಗ್ನಿಕುಂಡಗಳು ಇರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.


ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಬನ್ನೇರುಘಟ್ಟ ಬಳಿ ಅವೈಜ್ಞಾನಿಕ ಕಸವಿಲೇವಾರಿಯಿಂದ ಮೀಥೇನ್ ಅನಿಲ ಹೊರಸೂಸುತ್ತಿದ್ದು, ಕಳೆದೊಂದು ವರ್ಷದಿಂದ ಭೂಮಿಯಲ್ಲಿ ಅಗ್ನಿಜ್ವಾಲೆ ಹೊತ್ತಿ ಉರಿಯುತ್ತಿದೆ.ವರ್ಷದ ಹಿಂದೆ ಇಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಧಿಕಾರಿಗಳು ಭೇಟಿ ನೀಡಿ ಕಣ್ಣೊರೆಸುವ ತಂತ್ರ ಮಾಡಿದ್ದರು. ಅಂದಿನಿಂದ ಇಲ್ಲಿ ಬೆಂಕಿ ಉರಿಯುತ್ತಲೇ ಇದೆ. ಹೀಗಾಗಿ, 100 ಅಡಿಯಷ್ಟು ಭೂಮಿ ಕುಸಿದಿದೆ.

ಬನ್ನೇರುಘಟ್ಟ ಬಳಿಯ ಲಕ್ಷ್ಮೀಪುರ ಬಳಿ ಅವೈಜ್ಞಾನಿಕ ಕಸ ವಿಲೇವಾರಿಯಿಂದ ಅವಾಂತರ ಸೃಷ್ಟಿಯಾಗಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ.  
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

4 ವರ್ಷದ ಬಾಲಕಿಯನ್ನ ಕಂಡು ಭದ್ರತೆ ಬದಿಗೊತ್ತಿ ಕಾರು ನಿಲ್ಲಿಸಿದ ನರೇಂದ್ರ ಮೋದಿ.. ಚಕಿತರಾದ ಜನ

ಪ್ರಧಾನಮಂತ್ರಿ ನರೇಂದ್ರಮೋದಿ ತಮ್ಮ ಸರಳತೆಯಿಂಸ ಸೂರತ್ ನಗರದ ಜನರನ್ನ ಚಕಿತಗೊಳಿಸಿದ್ದಾರೆ. 4 ವರ್ಷದ ...

news

ಬಿಎಸ್‌ವೈ ಶಕ್ತಿ ಕುಂದಿಸಲು ಈಶ್ವರಪ್ಪರಿಂದ ಮತ್ತೆ ರಾಯಣ್ಣ ಬ್ರಿಗೇಡ್ ಜಪ?

ಬೆಂಗಳೂರು: ಉಪಚುನಾವಣೆ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್‌ನಿಂದ ದೂರವಾಗಿದ್ದ ಬಿಜೆಪಿ ಮುಖಂಡ ...

news

ಕಾಂಗ್ರೆಸ್ ಜತೆ ಮೈತ್ರಿಯೆಂದರೆ ಬಿಜೆಪಿಗೆ ದಾರಿ ಮಾಡಿಕೊಟ್ಟಂತೆ: ಕುಮಾರಸ್ವಾಮಿ

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿ ...

news

ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಯುವತಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ...

Widgets Magazine Widgets Magazine