ದುರಸ್ಥಿಗೊಳ್ಳದ ರೈಲ್ವೆ ಸುರಂಗ ಮಾರ್ಗ

ಹಾಸನ, ಶುಕ್ರವಾರ, 5 ಅಕ್ಟೋಬರ್ 2018 (16:16 IST)

ಕಳೆದ ಅಗಸ್ಟ್ ನಲ್ಲಿ ಸುರಿದ ಮಹಾಮಳೆಯಿಂದ ಕೊಚ್ಚಿಹೋಗಿದ್ದ‌ ರೈಲ್ವೆ ಹಳಿಗಳ ಈಗಲೂ ಪೂರ್ಣಗೊಂಡಿಲ್ಲ.
ಮಹಾಮಳೆಗೆ ಕೊಚ್ಚಿ ಹೋಗಿದ್ದ ರೈಲ್ವೆ ಹಳಿಗಳ ದುರ್ಥಿ ಕಾರ್ಯ ಪೂರ್ಣಗೊಂಡಿಲ್ಲ. ಹಾಸನ-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮುಚ್ಚಿಹೋಗಿದ್ದ‌ ಸುರಂಗ ಮಾರ್ಗಗಳನ್ನು ರೈಲ್ವೆ ಸಿಬ್ಬಂದಿ ದುರಸ್ಥಿಪಡಿಸುತ್ತಿದ್ದಾರೆ.

ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಸಿದ್ದಗೊಳ್ಳದ ರೈಲ್ವೆ ಟ್ರ್ಯಾಕ್ ಪ್ರಯಾಣಿಕರ ಸಂಕಷ್ಟಕ್ಕೆ ಕಾರಣವಾಗಿದೆ.

ಸಂಪೂರ್ಣ ಮುಚ್ಚಿ ಹೋಗಿದ್ದ ಸುಬ್ರಹ್ಮಣ್ಯ-ಶಿರಬಾಗಿಲು ನಡುವಿನ ರೈಲ್ವೆ ಸುರಂಗ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಭಾರಿ ಭೂ ಕುಸಿತದಿಂದ ಮುಚ್ಚಿದ್ದ ಹಳಿಗಳನ್ನ ಸಹಜ ಸ್ಥಿತಿಗೆ ತರಲು ಒಂದುವರೆ ತಿಂಗಳಿನಿಂದ ನಡೆಯುತ್ತಿರುವ ದುರಸ್ಥಿ ಇದಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಂಗೇರುತ್ತಿರುವ ರಾಮನಗರ ಬೈ ಎಲೆಕ್ಷನ್ ಅಖಾಡ

ರಾಮನಗರ, ಜಮಖಂಡಿ ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಚುನಾವಣೆ ಅಖಾಡ ರಂಗೇರುತ್ತಿದೆ. ಬಿಜೆಪಿ ...

news

ದೇಶಕ್ಕಾಗಿ ಬಿಜೆಪಿ, ಆರ್ ಎಸ್‌ಎಸ್ ಮನೆಯ ಒಂದು ನಾಯಿಯೂ ಕೂಡ ಪ್ರಾಣ ತ್ಯಾಗ ಮಾಡಿಲ್ಲ- ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು : ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ...

news

ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗುವೆ ಎಂದ ಸಚಿವರು ಯಾರು ಗೊತ್ತಾ?

ಮೈಸೂರು : ಕೆಜೆಪಿ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಂತಾ ಹೇಳುತ್ತಾ ಬಂದಿದ್ದ ಅರಣ್ಯ ಸಚಿವ ಆರ್.ಶಂಕರ್ ...

news

ಮಾಜಿ ಶಾಸಕ ವಿಶ್ವನಾಥ್ ಮಾಮನಿ ನಿಧನ

ಸವದತ್ತಿ : ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಶ್ವನಾಥ್ ಮಾಮನಿ ಅವರು ...

Widgets Magazine