ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ

ಬೆಂಗಳೂರು, ಮಂಗಳವಾರ, 13 ಮಾರ್ಚ್ 2018 (11:54 IST)

ಬೆಂಗಳೂರು: ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ಹುಬ್ಬಳ್ಳಿಯಲ್ಲಿ ದಿಡೀರ್ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ಸಭೆ ಟಿಕೆಟ್ ನೀಡದೇ ಇರುವುದಕ್ಕೆ ಅಸಮಾಧಾನದ ಕುರಿತಾಗಿ ಸ್ಷಷ್ಟನ ನೀಡಿದ್ದಾರೆ.
 
ಹಿಂದೆ ವಾಜಪೇಯಿ, ಅಡ್ವಾಣಿ ನನಗೆ ಸಚಿವ ಸ್ಥಾನ ನೀಡಲು ಸಿದ್ಧರಿದ್ದರು. ಆದರೆ ಪತ್ರಿಕೆ ಆರಂಭಿಸಲು ನಾನೇ ಕೈ ಬಿಟ್ಟೆ. ನಂತರ ಮೂರು ಬಾರಿ ಲೋಕಸಭೆಗೆ ಟಿಕೆಟ್ ನೀಡಿದ್ದರು. ಒಮ್ಮೆ ಎಂಎಲ್ ಸಿ ಟಿಕೆಟ್ ಕೊಟ್ಟಿದ್ದರು.
 
ಆದರೆ ಮೊನ್ನೆ ರಾಜ್ಯ ಸಭೆ ಚುನಾವಣೆಗೆ ನನಗೆ ಟಿಕೆಟ್ ಕೊಡುವುದಾಗಿ ಹೇಳಿ ಪೇಪರ್ ಸಿದ್ಧಪಡಿಸಲು ಹೇಳಿದ್ದರು. ಸ್ವತಃ ಬಿಎಸ್ ಯಡಿಯೂರಪ್ಪನವರೇ ಫೋನ್ ಮಾಡಿದ್ದರು. ನಾನಾಗಿ ಎಂದೂ ಬಿಜೆಪಿ ಟಿಕೆಟ್ ಬಯಸಲಿಲ್ಲ. ಅವರೇ ಕರೆದುಕೊಟ್ಟಿದ್ದರು. ಈ ಬಾರಿ ಅವರೇ ಕರೆದು ಕೊನೆಗೆ ಕೊಡಲಿಲ್ಲ ಎಂದು ವಿಜಯ್ ಸಂಕೇಶ್ವರ ಬಿಜೆಪಿ ಮೇಲೆ ತಮ್ಮ ಮುನಿಸು ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆಯಂತೆ!

ಹೊಸದಿಲ್ಲಿ : ತಾವು ಹೊಂದಿರುವ ಆಸ್ತಿಯ ಮೌಲ್ಯ 1000 ಕೋಟಿ ರೂ ಎಂದು ಘೋಷಿಸುವುದರ ಮೂಲಕ ಸಮಾಜವಾದಿ ಪಕ್ಷದ ...

news

ವೀರಶೈವ-ಲಿಂಗಾಯತರ ವಿಂಗಡನೆ - ಸಿಎಂಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಬಾಗಲಕೋಟೆ : ಪ್ರತ್ಯೇಕ ಲಿಂಗಾಯುತ ಧರ್ಮ ಮಾನ್ಯತೆಯ ಕುರಿತು ಬಾಳೇಹೊಸೂರ ದಿಂಗಾಲೇಶ್ವರ ಶ್ರೀಗಳು ಸಿಎಂ ...

news

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ನಾಳೆ ಡಿಸ್ಚಾರ್ಜ್

ಬೆಂಗಳೂರು: ಕಚೇರಿಯಲ್ಲೇ ದುಷ್ಕರ್ಮಿಯಿಂದ ಚೂರಿ ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಹೆಗಡೆ ...

news

ರೋಹಿಣಿ ಸಿಂಧೂರಿ ವರ್ಗಾವಣೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು

ಮೈಸೂರು: ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಮುಖಭಂಗ ಮಾಡಿಕೊಂಡಿದ್ದ ರಾಜ್ಯ ಸರ್ಕಾರದ ವಿರುದ್ಧ ...

Widgets Magazine