ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳು: ವಿನಯ್ ಕುಲಕರ್ಣಿ

ಧಾರವಾಡ, ಶನಿವಾರ, 14 ಅಕ್ಟೋಬರ್ 2017 (19:10 IST)

Widgets Magazine

ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳಿದ್ದಂತೆ ಎಂದು ಮತ್ತೊಬ್ಬ ಸಚಿವ ವಿನಯ್ ಕುಲಕರ್ಣಿ ನಾಲಿಗೆ ಹರಿಬಿಟ್ಟಿದ್ದಾರೆ
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಮತ್ತು ಜೋಷಿ ಗೊಡ್ಡೆಮ್ಮೆಗಳಿದ್ದಂತೆ, ಹಾಲು ನೀಡುವುದಿಲ್ಲ, ಹೆರುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಸಚಿವ ರೋಷನ್‌ಬೇಗ್ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಪದಗಳನ್ನು ಬಳಸಿರುವುದು, ಬೇಗ್ ವಿರುದ್ಧ ಅದೇ ಪದಗಳನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರಯೋಗಿಸಿರುವ ವಿಚಾರ ಹಸಿರಾಗಿರುವಂತೆಯೇ ಸಚಿವ ಕುಲಕರ್ಣಿ ಅಸಭ್ಯ ಹೇಳಿಕೆ ಹೊರಬಿದ್ದಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಗದೀಶ್ ಶೆಟ್ಟರ್ ಪ್ರಹ್ಲಾದ್ ಜೋಷಿ ಬಿಜೆಪಿ ವಿನಯ್ ಕುಲಕರ್ಣಿ ಕಾಂಗ್ರೆಸ್ Bjp Congress Jagadish Shetter Vinay Kulkarni Pthlad Joshi

Widgets Magazine

ಸುದ್ದಿಗಳು

news

ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ದೂರು ದಾಖಲು

ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ದೂರು ದಾಖಲು

news

ಅಮಿತ್ ಶಾ, ಬಿಎಸ್‌ವೈ ಇಬ್ಬರು ಜೈಲಿಗೆ ಹೋಗಿ ಬಂದ ಗಿರಾಕಿಗಳು: ಸಿಎಂ ವಾಗ್ದಾಳಿ

ಕೋಲಾರ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೈಲಿಗೆ ...

news

ಯಡಿಯೂರಪ್ಪರನ್ನು ಮುಗಿಸಲು ಬಿಜೆಪಿ ನಾಯಕರೇ ಸಾಕು: ಅಶೋಕ್ ಪಟ್ಟಣ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಮುಗಿಸಲು ಬಿಜೆಪಿ ನಾಯಕರೇ ಸಾಕು ಎಂದು ...

news

`ಹಿರಿಯರಾದರೆ ಸಾಲದು, ಬುದ್ಧಿಯೂ ಬೆಳೆದಿರಬೇಕು’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಭ್ಯ ಪದ ಬಳಸಿ ನಿಂದಿಸಿರುವ ಸಚಿವ ರೋಷನ್ ಬೇಗ್ ವಿರುದ್ಧ ...

Widgets Magazine