Widgets Magazine

ದುರ್ಘಟನೆ ಸ್ಥಳಕ್ಕೆ ಧಾರ್ಮಿಕ ಟೀಂ ಭೇಟಿ

ಧಾರವಾಡ| Jagadeesh| Last Modified ಶುಕ್ರವಾರ, 22 ಮಾರ್ಚ್ 2019 (15:53 IST)
ಧಾರವಾಡದಲ್ಲಿ ಕಟ್ಟಡ ಕುಸಿತವಾಗಿ ಹಲವರು ಬಲಿಯಾದ ಘಟನಾ ಸ್ಥಳಕ್ಕೆ ವಿವಿಧ ಧರ್ಮಗಳು ಗುರುಗಳು ಭೇಟಿ ನೀಡಿದರು.

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ವಿವಿಧ ಧಾರ್ಮಿಕ ಮುಖಂಡರು ಭೇಟಿ
ನೀಡಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಭೇಟಿ
ನೀಡಿದರು.

ಫಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ ಸ್ವಾಮೀಜಿ ನೇತೃತ್ವದಲ್ಲಿನ ಧಾರ್ಮಿಕ ಮುಖಂಡರ ಟೀಮ್ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದರು.
ಇದರಲ್ಲಿ ಇನ್ನಷ್ಟು ಓದಿ :