ಕೆಲವೆಡೆ ಮತ ಎಣಿಕೆಗೆ ಆರಂಭದಲ್ಲೇ ವಿಘ್ನ!

ಬೆಂಗಳೂರು, ಮಂಗಳವಾರ, 15 ಮೇ 2018 (08:18 IST)

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರನ ನಿರ್ಧಾರ ಏನೆಂದು ತಿಳಿಯುವ ಕುತೂಹಲದಲ್ಲಿರುವಾಗಲೇ ಕೆಲವೆಡೆ ಮತ ಎಣಿಕೆ ವಿಳಂಬವಾದ ಸುದ್ದಿ ಬಂದಿದೆ.
 
ಚಾಮರಾಜ ನಗರದಲ್ಲಿ ಅಧಿಕಾರಿಗಳ ನಡುವೆ ಎಣಿಕೆ ಕುರಿತ ಗೊಂದಲದಿಂದಾಗಿ ಮತ ಎಣಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ.
 
ಇನ್ನು, ಯಾದಗಿರಿ, ಬೀದರ್ ನಲ್ಲೂ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮತ ಎಣಿಕೆಯಲ್ಲಿ ವಿಳಂಬ ಕಂಡುಬಂದಿದೆ. ಉಳಿದಂತೆ ಎಲ್ಲಾ ಕಡೆ ಮತ ಎಣಿಕೆ ಕಾರ್ಯ ನಿರಾತಂಕವಾಗಿ ಸಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿಕಾರಿಪುರ ಹಾಗೂ ಶಿವಮೊಗ್ಗ ಬಿಜೆಪಿ ಮುನ್ನಡೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಈಶ್ವರಪ್ಪ ...

news

ಬಿಜೆಪಿ ಮುನ್ನಡೆ ನೋಡಿ ಸದಾನಂದ ಗೌಡರು ಹೇಳಿದ್ದೇನು?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ...

news

ಚಾಮುಂಡೇಶ್ವಲರಿ ಜತೆಗೆ ಬಾದಾಮಿಯಲ್ಲೂ ಸಿದ್ದರಾಮಯ್ಯಗೆ ಹಿನ್ನಡೆಯ ಶಾಕ್

ಬೆಂಗಳೂರು: ಚಾಮುಂಡೇಶ‍್ವರಿಯಲ್ಲಿ ಬಹುತೇಕ ಸೋಲಿನತ್ತ ಮುಖ ಮಾಡಿರುವ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲೂ ...

news

ಬಿಎಸ್ ವೈ ತವರಲ್ಲಿ ಗೆಲುವಿನ ಖಾತೆ ತೆರೆದ ಬಿಜೆಪಿ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಮೊದಲ ...

Widgets Magazine