ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ರೇಡಿ ಮಾಡಿದೆ. ಇಂದು BJP ಅಭ್ಯರ್ಥಿ ಆಯ್ಕೆಗೆ ಓಪನ್ ವೋಟಿಂಗ್ ಪ್ರಕ್ರಿಯೆ ಆರಂಭಿಸಿದೆ. RSS ಹಿನ್ನೆಲೆ, ಸಮಾಜಸೇವೆ, ಅತ್ಯುತ್ತಮ ಕಾರ್ಯಕರ್ತರು ಹಾಗೂ ಸೆಲೆಬ್ರೆಟಿಗಳಿಗೆ BJP ಮಣೆ ಹಾಕಲಿದೆ. ಇದರಿಂದಾಗಿ ಹಾಲಿ ಶಾಸಕರಿಗೆ ನಡುಕ ಶುರುವಾಗಿದೆ. BJP ಆಂತರಿಕ ಮತದಾನದ ಮೂಲಕ ಅಭ್ಯರ್ಥಿ ಆಯ್ಕೆಗೆ ಮತದಾನ ಪ್ರಕ್ರಿಯೆ ಆರಂಭಿಸಿದ್ದು, ಪಕ್ಷದ ಪದಾಧಿಕಾರಿಗಳು, ಮುಖಂಡರಿಂದ ತಲಾ ಮೂರು ಅಭ್ಯರ್ಥಿಗಳಿಗೆ ಮತದಾನ ಮಾಡಲು ಅವಕಾಶ