ಮೈಸೂರು: ಯಡಿಯೂರಪ್ಪ ನಿರ್ಗಮನದಿಂದ ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ ಅಂತಾದರೆ ಸರ್ಕಾರ ಹೋದರೆ ಹೋಗಲಿ, ಹೊಸದಾಗಿ ಜನಾದೇಶ ಪಡೆಯೋಣ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.