ಮಠಗಳ ಉಸಾಬರಿ ನಮಗ್ಯಾಕೆ ಬೇಕು-ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (12:01 IST)

ಬೆಂಗಳೂರು: ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲ್ಲ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.


ಮಠಗಳ ಉಸಾಬರಿ ನಮಗ್ಯಾಕೆ ಬೇಕು,  ಜನರ ಅಭಿಪ್ರಾಯ ಕೇಳಿದ್ದೆವು, ಈಗ ಕೈಬಿಟ್ಟಿದ್ದೇವೆ. ಎಂದು ಸಿಎಂ ಹೇಳಿದ್ದಾರೆ. ಮಠ, ದೇವಾಲಯಗಳನ್ನು ಸರ್ಕಾರ ಮಾಡಲ್ಲ ಸರ್ಕಾರಕ್ಕೆ ಆ ರೀತಿ ಉದ್ಏಶವಿಲ್ಲ, ಪ್ರಸ್ತಾವನೆಯೂ ಇಲ್ಲ.ಬೇರೆಯವರ ಮಠ, ದೇಗುಲ ಪಡೆದು ಏನು ಮಾಡೋಣ. ಮುಜರಾಯಿ ಇಲಾಖೆ ದೇಗುಲಗಳನ್ನು ನೋಡಿಕೊಳ್ಳುತ್ತವೆ. ಸಚಿವರಿಗೆ ತಪ್ಪು ಮಾಹಿತಿಯಿಂದಾಗಿ ಆ ರೀತಿ ಆಗಿ ಹೋಗಿದೆ. ಆ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಹೇಳಿದ್ದೇನೆ. ವಿಧಾನಪರಿಷತ್ ನಲ್ಲಿ ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ವಿರುದ್ಧ ಕಿಡಿಕಾರಿದ ಮಾಜಿ ಸಚಿವ ವಿ.ಸೋಮಣ್ಣ

ಹಾಸನ : ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ...

news

ರಾಹುಲ್ ಗಾಂಧಿ ನನಗೂ ಬಾಸ್ ಎಂದ ಸೋನಿಯಾ ಗಾಂಧಿ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ನೂತನವಾಗಿ ಪದಗ್ರಹಣ ಮಾಡಿರುವ ರಾಹುಲ್ ಗಾಂಧಿ ನನಗೂ ಬಾಸ್ ಎಂದು ಸೋನಿಯಾ ...

news

ಸಂಸತ್ತಿನಲ್ಲಿ ಗಹ ಗಹಿಸಿ ನಗುತ್ತಿದ್ದ ರೇಣುಕಾ ಚೌಧರಿಗೆ ಪ್ರಧಾನಿ ಮೋದಿ ಕೊಟ್ಟ ಏಟು ಹೇಗಿತ್ತು ಗೊತ್ತಾ?!

ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣ ವಿಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ...

news

ಟಿಕೆಟ್ ಗಾಗಿ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡ ಜಯಮಾಲಾ

ಬೆಂಗಳೂರು : ವಿಧಾನ ಸಭಾ ಚುನಾವಣಿ ಸಮಿಪಿಸುತ್ತಿದ್ದಂತೆ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ...

Widgets Magazine
Widgets Magazine