ವೋಟಿನ ರಾಜಕೀಯ, ದೇವರ ರಾಜಕೀಯ ನಮಗೆ ಬೇಡ - ನಟ ಪ್ರಕಾಶ್ ರೈ

ಚಿತ್ರದುರ್ಗ, ಸೋಮವಾರ, 29 ಜನವರಿ 2018 (10:29 IST)

: ಬಹುಭಾಷಾ ನಟ ಪ್ರಕಾಶ್ ರೈ ಅವರು ಪ್ಲೋರಿಸಸ್ ಕಾಯಿಲೆ ಪೀಡಿತ ಬಂಡ್ಲೋರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಗ್ರಾಮವನ್ನು ಅಭಿವೃದ್ದಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲೋರಹಟ್ಟಿ ಗ್ರಾಮ ಭೇಟಿ ನೀಡಿದ ಪ್ರಕಾಶ್ ರೈ ಅವರು ಗ್ರಾಮವನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.’ ಒಂದು ವರ್ಷದಲ್ಲಿ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ವೋಟಿನ ರಾಜಕೀಯ , ದೇವರ ರಾಜಕೀಯ ನಮಗೆ ಬೇಡ. ಗ್ರಾಮದ ಅಭಿವೃದ್ಧಿಗಾಗಿ ನಾನು ನನ್ನ ತಂಡ ಕೈ ಜೋಡಿಸುತ್ತದೆ’ ಎಂದು ಅವರು ಚಿತ್ರದುರ್ಗದಲ್ಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ದರ್ಶನ್ ಹೆಸರು!

ನವದೆಹಲಿ: ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ದರ್ಶನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ದರ್ಶನ್ ಎಂದ ...

news

ನಟಿ ತಮನ್ನಾ ಮೇಲೆ ಶೂ ಎಸೆತ

ಬಹುಭಾಷ ನಟಿ ತಮನ್ನಾ ಅವರ ಮೇಲೆ ಶೂ ಎಸೆದ ಘಟನೆ ಹೈದರಾಬಾದಿನಲ್ಲಿ ಜರುಗಿದೆ.

news

ಪಕೋಡಾ ವಿವಾದದಲ್ಲಿ ಕೇಂದ್ರ-ಪ್ರತಿಪಕ್ಷ!

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್ ಗೆ ಇದೀಗ ಪಕೋಡಾ ಕೆಸರೆರಚಾಟದ ವಸ್ತುವಾಗಿದೆ. ...

news

ಮನೆಯಲ್ಲಿ ಶ್ರೀರಾಮನ ಪೂಜೆ, ಹೊರಗಡೆ ಬಂದರೆ ಕೊಲೆ- ಅನ್ಸಾರಿ

ಮನೆಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಮನೆಯಿಂದ ಹೊರಗಡೆ ಬಂದರೆ ಕೊಲೆ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ...

Widgets Magazine
Widgets Magazine