Widgets Magazine
Widgets Magazine

ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಸಚಿವ ಅಂಜನೇಯ

ಬೆಂಗಳೂರು, ಮಂಗಳವಾರ, 16 ಮೇ 2017 (17:36 IST)

Widgets Magazine

ಮುಂದಿನ ಚುನಾವಣೆಯನ್ನು ನಾಯಕತ್ವದಲ್ಲಿ ಎದುರಿಸುತ್ತೇವೆ ಎಂದು ಸಚಿವ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷ ಸರ್ವಜನಾಂಗ ಪಕ್ಷ. ದೇಶದಲ್ಲಿ ಯಾವುದೇ ಸರಕಾರ ಕೊಡಲಾರದಿರುವುದನ್ನು ನಮ್ಮ ಸರಕಾರ ರಾಜ್ಯದ ಜನತೆಗೆ ನೀಡಿದೆ. ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. 
 
ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪಾರದರ್ಶಕ ಅಡಳಿತ, ಜನಪರ, ರೈತಪರ ಕಾಳಜಿಯಿಂದಾಗಿ ಜನತೆ ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದು ಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎರಡೆಲೆ ಚಿಹ್ನೆ ಕೊಡಿಸುವುದಾಗಿ ವಂಚನೆ: ಸಚಿವ ಪರಮೇಶ್ವರ್ ಆಪ್ತ ವಿ.ಸಿ.ಪ್ರಕಾಶ್ ವಶಕ್ಕೆ

ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸುವುದಾಗಿ ಹಣ ಪಡೆದ ಆರೋಪದ ಮೇಲೆ ಗೃಹ ...

news

7.5 ಕೋಟಿ ಹಣ ದೋಚಿದ್ದ ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಕಳೆದ ಮೂರು ದಿನಗಳ ಹಿಂದೆ 7.5 ಕೋಟಿ ಹಣ ದೋಚಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಕೊಡುಗು ...

news

ಹನಿಟ್ರ್ಯಾಪ್ ಮೂಲಕ ವೈದ್ಯನಿಂದ 14 ಲಕ್ಷ ಹಣ ವಸೂಲಿ: ಆರೋಪಿಗಳು ಅರೆಸ್ಟ್

ಮಂಗಳೂರು: ಹನಿಟ್ರ್ಯಾಪ್ ಮೂಲಕ ಜನರನ್ನು ವಂಚಿಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲದ ಆರೋಪಿಗಳನ್ನು ...

news

ದಕ್ಷಿಣ ಭಾರತೀಯರನ್ನು ಕರಿಯರೆಂದು ಜರಿದ ಬಿಜೆಪಿ ನಾಯಕರು: ರಮ್ಯಾ ಆರೋಪ

ನವದೆಹಲಿ: ದಕ್ಷಿಣ ಭಾರತೀಯರನ್ನು ಕರಿಯರೆಂದು ಕರೆದು ಅಪಮಾನ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಭಾರತೀಯರ ...

Widgets Magazine Widgets Magazine