2023ರಚುನಾವಣೆ ಗೆಲುವಿಗೆ ಭೈರತಿ ಸುರೇಶ್ ಈ ರೀತಿ ಮಾಡಿದರು.ಬರ್ತ್ ಸರ್ಟಿಫಿಕೇಟ್ ಕೂಡಬೈಪಾಸ್ ಮಾಡಿದಾರೆ.ಬರ್ತ್ ಸರ್ಟಿಫಿಕೇಟ್ ಇಲ್ಲದೇ ಹೋದರೂ ಆಧಾರ್ ಮಾಡಿದ್ದಾರೆ.