ನಿಂತಿದ್ದ ಯುವತಿಗೆ ಬ್ಯಾಕ್`ಗೆ ಹೊಡೆದು ಹೋದ ಬೈಕ್ ಸವಾರರು..!

ಬೆಂಗಳೂರು, ಬುಧವಾರ, 3 ಮೇ 2017 (19:29 IST)

Widgets Magazine

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಪ್ರಕರಣ ದಾಖಲಾಗಿದೆ. ಊಟದ ಪಾರ್ಸೆಲ್ ಪಡೆಯಲು ನಿಂತಿದ್ದ ಯುವತಿಗೆ ಕಾಮುಕರು ಬ್ಯಾಕ್`ಗೆ ಹೊಡೆದು ಹೋಗಿ ಅಶ್ಲೀಲ ವರ್ತನೆ ನಡೆಸಿರುವ ಘಟನೆ ಚಂದ್ರಾ ಲೇಔಟ್`ನಲ್ಲಿ ನಡೆದಿದೆ.


ನಾಗರಭಾವಿ ಸರ್ಕಲ್`ನಲ್ಲಿ ಪಶ್ಚಿಮಂಬಾಳ ವಿದ್ಯಾರ್ಥಿನಿ ಊಟದ ಪಾರ್ಸೆಲ್ ತೆಗೆದುಕೊಳ್ಳಲು ನಿಂತಿದ್ದಾಗ ಬೈಕ್`ನಲ್ಲಿ ಬಂದ ಕಾಮುಕರು ಬೈಕ್ ಸ್ಟಂಟ್ ಮಾಡಿದ್ದಾರೆ. ಅವ ರ ಬಗ್ಗೆ ತಲೆಕೆಡಿಸಿಕೊಳ್ಳದೆ ಯುವತಿ ಸುಮ್ಮನಾಗಿದ್ದಾಳೆ. ಬಳಿಕ ಯಮಹ ಬೈಕ್`ನಲ್ಲಿ ಹಿಂಬಾಲಿಸಿದ ಯುವಕರು ಹಿಂಬದಿಗೆ ಹೊಡೆದಿದ್ದಾರೆ. ಮುಂದೆ ತೆರಳಿ ಕಿಸ್ ಸನ್ನೆ ಮಾಡಿ ಓಡಿಹೋಗಿದ್ದಾರೆ.

ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಿದ ಯುವತಿ ಅವರ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದುಷ್ಕರ್ಮಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧವಾಗಿದ್ದವನಿಗೆ ತಡೆಗೋಡೆಯಾಗಿ ನಿಂತ ಮಾಜಿ ಪತ್ನಿಯರು..!

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧನಾಗಿದ್ದವನನ್ನ ಆತನ ಪತ್ನಿಯರೇ ತಡೆಯಲು ಮುಂದಾಗಿರುವ ...

news

ಪ್ರಧಾನಿ ಮೋದಿಗೆ ಪತ್ರ ಬರೆದ ಲೈಂಗಿಕ ಕಾರ್ಯಕರ್ತೆ ಹೇಳಿದ್ದೇನು?

ನವದೆಹಲಿ: ಪ್ರಧಾನಿ ಮೋದಿಗೆ ಹಲವಾರು ಜನ ತಮ್ಮ ಸಮಸ್ಯೆ ಹೇಳಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಲೈಂಗಿಕ ...

news

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ: ಈಶ್ವರಪ್ಪ

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಡಿಸಿಎಂ ...

news

ಬಾಲಕಿಯರಿಗೆ 200 ಕೋಟಿ ಗಿಫ್ಟ್ ಕೊಟ್ಟ ಸೂರತ್ ಮೂಲದ ವ್ಯಕ್ತಿ!

ಸೂರತ್: ಪ್ರಧಾನಿ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಪ್ರಭಾವಿತನಾದ ಸೂರತ್ ಮೂಲದ ...

Widgets Magazine