ಇಂದು ಬಿಡುಗಡೆಯಾಗಲಿರುವ ಮಾಜಿ ಪ್ರಧಾನಿ ದೇವೇಗೌಡರ ಕುರಿತ ಪುಸ್ತಕದಲ್ಲಿ ಏನೇನಿದೆ ಗೊತ್ತಾ…?

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (11:00 IST)

Widgets Magazine

ಬೆಂಗಳೂರು: ಇಂದು ಮಾಜಿ ಪ್ರಧಾನಿ ದೇವೆಗೌಡ  ಅವರ  ಬಗ್ಗೆ ಬರೆದ ‘ಸಾಧನೆಯ ಶಿಖರಾರೋಹಣ’ ಎಂಬ ಬಿಡುಗಡೆಯಾಗುತ್ತಿದ್ದು,ಇದನ್ನು ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯ ನಾಯಾಧೀಶರಾದ ಎಂ.ಎನ್.ವೆಂಕಟಾಚಲಯ್ಯ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದ ವೇಳೆ ಕೃಷಿ ವಿಶ್ವವಿದ್ಯಾಯಲದಲ್ಲಿ ಸಮಾರಂಭವೊಂದನ್ನು ಆಯೋಜಿಸಲಾಗಿದೆ.


‘ಸಾಧನೆಯ ಶಿಖರಾರೋಹಣ’ ಪುಸ್ತಕದಲ್ಲಿ ಮಾಜಿ ಪ್ರಧಾನಿ ದೇವೆಗೌಡ  ಅವರು ಮಾಡಿರುವ ಸಾಧನೆಗಳು ಹಾಗು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಷಡ್ಯಂತ್ರಗಳನ್ನು ಬಗ್ಗೆ ಬರೆಯಲಾಗಿದೆ. ಈ ಪುಸ್ತಕವನ್ನು ಡಾ.ಹಾಗು ಡಾ.ಸಿ.ನಾಗಣ್ಣಅವರು ಬರೆದಿದ್ದು, ರಾಜ್ಯ ರಾಜಕರಣದಲ್ಲಿ ಈ ಪುಸ್ತಕ ಬಾರಿ ಸಂಚಲನ ಮೂಡಿಸಲಿದೆ ಎನ್ನಲಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಬಗ್ಗೆಯೂ ಉಲ್ಲೇಖಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಾಜಿ ಪ್ರಧಾನಿ ದೇವೇಗೌಡ ಪ್ರಧಾನ್ ಗುರುದತ್ತ ನಾಗಣ್ಣ ಕೃಷಿ ವಿಶ್ವವಿದ್ಯಾಲಯ ಸಮಾರಂಭ ಪುಸ್ತಕ ಇಂದು ಬಿಡುಗಡೆ Naganna Function Book Today Release Pradhan Gurudath Agriculture University Former Prime Minister Devegowda

Widgets Magazine

ಸುದ್ದಿಗಳು

news

ಕರ್ನಾಟಕ ಚುನಾವಣೆ ಗೆಲ್ಲಲು ರಾಹುಲ್ ಗಾಂಧಿಯ ಮೊದಲ ಸ್ಟೆಪ್ ಏನು ಗೊತ್ತಾ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ರಾಹುಲ್ ಗಾಂಧಿಗೆ ಮೊದಲ ಚುನಾವಣೆ ಕರ್ನಾಟಕ ವಿಧಾನಸಭೆ ...

news

ಆದಿವಾಸಿ ಹೆಣ್ಣುಮಕ್ಕಳ ಪಾದಪೂಜೆ ಮಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್

ಆದಿವಾಸಿ ಹೆಣ್ಣು ಮಕ್ಕಳ ಪಾದಪೂಜೆ ಮಾಡುವ ಮೂಲಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ ಗಮನ ...

news

ದಾನಮ್ಮ ಹತ್ಯೆ ಪ್ರತಿಭಟಿಸಿ ವಿಜಯಪುರ ಬಂದ್

ವಿಜಯಪುರ: ದಲಿತ ಬಾಲಕಿ ದಾನಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆಯನ್ನು ಪ್ರತಿಭಟಿಸಿ ...

news

ಗುಜರಾತನಲ್ಲಿ ರಾಹುಲ್ ಗಾಂಧಿ ಮೂರು ದಿನಗಳ ಪ್ರವಾಸ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದಾರೆ.

Widgets Magazine