ಕಾಶಿನಾಥ್ ಅವರ ನಿಧನಕ್ಕೆ ಹೆಚ್.ಡಿ.ದೇವೇಗೌಡರು ಹೇಳಿದ್ದೇನು ಗೊತ್ತಾ…?

ಬೆಂಗಳೂರು, ಗುರುವಾರ, 18 ಜನವರಿ 2018 (10:55 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ  ಕಾಶಿನಾಥ್ ಅವರು (ಇಂದು) ನಿಧನರಾದ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.


‘ಕಾಶಿನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ಅಮೋಘ ನಟನೆಯಿಂದ ಜನರನ್ನು ರಂಜಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ಹೆಚ್.ಡಿ.ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ




ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ನಿರ್ದೇಶಕ ಸ್ಯಾಂಡಲ್ ವುಡ್ ಗುರುವಾರ ಜನರು Bangalore Direction Sandalwood Thursday People

ಸುದ್ದಿಗಳು

news

ಜಯಲಲಿತಾ ಸಾವಿನ ವಿಚಾರ ಮುಚ್ಚಿಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ...

news

ಹರಿಯಾಣದಲ್ಲಿ ಮತ್ತೊಂದು ಅಮಾನುಷ ಅತ್ಯಾಚಾರ; ಹಸುಳೆಯ ಮೇಲೆ ಬಾಲಕನ ವಿಕೃತ ಕೃತ್ಯ!

ಹರಿಯಾಣ : ಹರಿಯಾಣದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚುತ್ತಲೇ ಇದ್ದು, 15 ವರ್ಷದ ಬಾಲಕನೊಬ್ಬ 3 ವರ್ಷದ ...

news

ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿದಳಂತೆ ತಾಯಿ!

ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ...

news

ಅಹಮದಾಬಾದ್ ನಲ್ಲಿ ಬೆಂಜಮಿನ್ ನೆತನ್ಯಾಹು ದಂಪತಿ; ಮೋಡಿ ಮಾಡಿತು ರೋಡ್ ಶೋ

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಅಹಮದಾಬಾದ್ ಗೆ ಬಂದಿಳಿದ ಇಸ್ರೇಲಿ ಪ್ರಧಾನಿ ...

Widgets Magazine
Widgets Magazine