ಪತ್ನಿ-ಹೆಣ್ಣುಮಕ್ಕಳಿಬ್ಬರ ಆತ್ಮಹತ್ಯೆಗೆ ಕಾರಣನಾದ ನೀಚ ತಂದೆ ಮಾಡಿದ್ದೇನು?

ಬೆಂಗಳೂರು, ಸೋಮವಾರ, 12 ಆಗಸ್ಟ್ 2019 (16:57 IST)

ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯೇ ತನ್ನ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದಾನೆ.

ವರ್ತನೆಯಲ್ಲಿ ನೀಚತನ ಹೊಂದಿದ್ದಲ್ಲದೇ ಮದುವೆ ವಯಸ್ಸಿಗೆ ಬರ್ತಿರೋ ಇಬ್ಬರು ಹೆಣ್ಣು ಮಕ್ಕಳಿದ್ದರೂ ಪತ್ನಿ, ಮಕ್ಕಳನ್ನು ಮರೆತ ಭೂಪನೊಬ್ಬ ಬೇರೊಬ್ಬಳ ಜತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದನು.

ಮನೆಯಲ್ಲಿಯೇ ನಿತ್ಯ ಕಿರಿಕಿರಿ. ಅಮ್ಮನೊಂದಿಗೆ ಅಪ್ಪ ಜಗಳವಾಡೋದನ್ನು ಕಂಡು ಹೆಣ್ಣು ಮಕ್ಕಳಿಬ್ಬರು ರೋಸಿ ಹೋಗಿದ್ದಾರೆ. ಕೊನೆಗೆ ಮನೆಯಲ್ಲೇ ತಾಯಿ ಹಾಗೂ ಮಕ್ಕಳಿಬ್ಬರು ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರಿನ ಹನಮಂತನಗರದಲ್ಲಿ ಘಟನೆ ನಡೆದಿದ್ದು, ಮಾನಸ, ಭೂಮಿಕ ಹಾಗೂ ರಾಜೇಶ್ವರಿ ಆತ್ಮಹತ್ಯೆ ಮಾಡಿಕೊಂಡವರು. ನಮ್ಮ ಸಾವಿಗೆ ಸಿದ್ದನೇ ಕಾರಣ ಅಂತ ವಾಟ್ಸಪ್ ಡಿಪಿ ಇಟ್ಟುಕೊಂಡಿರೋ ಮಕ್ಕಳು, ಹೆತ್ತ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಲವರ್ ಕಾಟ; ಕುಡುಕ ಗಂಡನಿಗೆ ಡಿವೋರ್ಸ್ ಕೊಡುವೆ ಅಂತಿದ್ದಾಳೆ

ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತಿದ್ದಾಳೆ. ನನಗೆ ...

news

ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ಅಪ್ಪನೇ ಹೊರತೆಗೆದು ಹೊತ್ತುಕೊಂಡ ಬಂದ ಘಟನೆ ನಡೆದಿದೆ.

news

ಮುಗುಚಿದ ದೋಣಿ; NDRF ಸಿಬ್ಬಂದಿ ಬದುಕುಳಿದದ್ದೇ ಪವಾಡ

ನೆರೆ ಪೀಡಿತರನ್ನು ರಕ್ಷಿಸಲು ತೆರಳುತ್ತಿದ್ದ ಎನ್ ಡಿ ಆರ್ ಎಫ್ ಸಿಬ್ಬಂದಿಯಿದ್ದ ದೋಣಿ ಮುಗುಚಿ ಅದರಲ್ಲಿನ ...

news

ನಷ್ಟದಲ್ಲಿದ್ದ ಕಂಪನಿ ಒಂದೇ ವರ್ಷದಲ್ಲಿ ಗಳಿಸಿದ್ದು 348.59 ಕೋಟಿ ಲಾಭ

ನಷ್ಟದಲ್ಲಿದ್ದ ಕಂಪನಿಯೊಂದು ಒಂದೇ ವರ್ಷದಲ್ಲಿ 348 ಕೋಟಿ ರೂಪಾಯಿಗೂ ಹೆಚ್ಚು ಲಾಭ ಗಳಿಸಿ ಗಮನ ಸೆಳೆದಿದೆ.