ನಾಲ್ಕು ಮದುವೆಯಾಗಿದ್ದಲ್ಲದೇ ಮತ್ತೊಬ್ಬಳ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಶನಿವಾರ, 12 ಜನವರಿ 2019 (06:59 IST)

ಬೆಂಗಳೂರು : ಈಗಾಗಲೇ ನಾಲ್ಕು ಮದುವೆ ಮಾಡಿಕೊಂಡಿದ್ದಲ್ಲದೇ ಮತ್ತೊಬ್ಬ ಮಹಿಳೆಯ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡ ಪತಿ ಹಾಗೂ ಆತನ ಪ್ರೇಯಸಿಗೆ ಪತ್ನಿ ಥಳಿಸಿದ ಘಟನೆ ಬೆಂಗಳೂರಿನ ಕಾಡುಗೋಡಿಯ ಬಾಲಾಜಿ ಅಪಾರ್ಟ್ ಮೆಂಟ್ ಬಳಿ ನಡೆದಿದೆ.


ಈಗಾಗಲೇ ಮೂರು ಮದುವೆ ಆಗಿದ್ದ ದಾಸರಹಳ್ಳಿಯ ಸುಂದರೇಶ್ ಎಂಬವನು ನಂತರ ಸುಳ್ಳು ಹೇಳಿ ಆಶಾ ಎಂಬಾಕೆಯನ್ನು ಮದುವೆ ಆಗಿದ್ದನು. ಇಷ್ಟು ಸಾಲದಕ್ಕೆ ಇತ್ತೀಚೆಗೆ ಬಾಲಾಜಿ ಅಪಾರ್ಟ್ ಮೆಂಟ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಜ್ಯೋತಿ ಎನ್ನುವ ಯುವತಿಯ  ಜೊತೆ ಲವ್ವಿ ಡವ್ವಿ ಕೂಡ ಶುರು ಮಾಡಿಕೊಂಡಿದ್ದನು.


ಈ ವಿಚಾರ ತಿಳಿದು ಕೋಪಗೊಂಡ ಸುಂದರೇಶ್ ಪತ್ನಿ ಆಶಾ ಬಾಲಾಜಿ ಅಪಾರ್ಟ್‍ಮೆಂಟ್‍ನ ಬಳಿ ಬಂದು ಪತಿಗೆ ಹಾಗೂ ಆತನ ಪ್ರೇಯಸಿಗೆ ಗೂಸಾ ನೀಡಿದ್ದಾಳೆ. ಅಲ್ಲದೇ ಜ್ಯೋತಿಯ ಕತ್ತಿನ ಪಟ್ಟಿ ಹಿಡಿದು ಆಕೆಯ ಕೆನ್ನೆಗೆ ಹೊಡೆದಿದ್ದಾಳೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆರಿಗೆ ವೇಳೆ ಪುರುಷ ನರ್ಸ್ ನಿಂದ ಎಡವಟ್ಟು; ಎರಡು ತುಂಡಾದ ಮಗು, ತಾಯಿ ಸ್ಥಿತಿ ಗಂಭೀರ

ಜೈಪುರ : ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಪುರುಷ ನರ್ಸ್ ಮಾಡಿದ ಎಡವಟ್ಟಿನಿಂದ ಮಗು ಎರಡು ತುಂಡಾಗಿದ್ದು, ...

news

ಗ್ಯಾಸ್ ಲೈನ್ ಲೀಕೇಜ್ ಆಗಿದ್ದೆಲ್ಲಿ ಗೊತ್ತಾ?

ಮತ್ತೊಂದು ಗ್ಯಾಸ್ ಲೈನ್ ಲೀಕೇಜ್ ಆಗಿರುವ ಘಟನೆ ನಡೆದಿದ್ದು, ಸುತ್ತಲಿನ ಜನರಲ್ಲಿ ಕೆಲಕಾಲ ಆತಂಕ ...

news

ಡಿವೈಡರ್​ಗೆ ಕಾರು ಢಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

ಡಿವೈಡರ್​ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ, ಮಗನ ಸಾವ್ನಪ್ಪಿರುವ ಘಟನೆ ಸಂಭವಿಸಿದೆ.

news

ಸಂಪುಟ ಉಪಸಮಿತಿ ನಡೆಗೆ ಸಚಿವ ಅಸಮಧಾನ!

ಸಚಿವ ಸಂಪುಟ ಉಪ ಸಮಿತಿಯ ನಡೆಗೆ ಸಚಿವರೊಬ್ಬರು ಅಸಮಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ.