Widgets Magazine
Widgets Magazine

ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ- ಜನಾರ್ಧನರೆಡ್ಡಿ ಹೀಗ್ಯಾಕೆ ಅಂದರು?

ಹುಬ್ಬಳ್ಳಿ, ಬುಧವಾರ, 31 ಜನವರಿ 2018 (08:07 IST)

Widgets Magazine

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಿ,ಜನಾರ್ಧನರೆಡ್ಡಿ ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ಎಂದು ಹೇಳಿದ್ದಾರೆ.

ಸಿದ್ದಾರೂಢ ಗದ್ದುಗೆ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ, ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ. ಬಳ್ಳಾರಿಯಲ್ಲಿ ಬಿಜೆಪಿ ಬಲಿಷ್ಠವಾಗಿದೆ ಎಂದು ತಿಳಿಸಿದ್ದಾರೆ.

ಆನಂದಸಿಂಗ್ ಕಾಂಗ್ರೆಸ್ ಸೇರ್ಪಡೆಯಾಗುವ ವಿಚಾರಕ್ಕೆ ಜನಾರ್ಧನರೆಡ್ಡಿ ಈ ರೀತಿ ಹೇಳಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ಬಿ.ಶ್ರೀರಾಮುಲು ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ಧಾರೂಢ ಗದ್ದುಗೆ ದರ್ಶನವನ್ನು ಜನಾರ್ಧನರೆಡ್ಡಿ ಅವರು ಕುಟುಂಬ ಸಮೇತರಾಗಿ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೇಕ್ ಇನ್ ಇಂಡಿಯಾ ಅಂದರೆ ಪಕೋಡ ಮಾರುವುದು- ಕುಮಾರಸ್ವಾಮಿ ವ್ಯಂಗ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಪಕೋಡ ಮಾರಾಟ ಮಾಡುವುದು ಎಂದು ...

news

ಕೇಂದ್ರದಿಂದ ಜಡ್ಜ್ ಗಳಿಗೊಂದು ಭರ್ಜರಿ ಕೊಡುಗೆ; 200 ಪಟ್ಟು ಹೆಚ್ಚಾದ ವೇತನ

ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ...

news

ಗೋವಾ ನಗದು ರಹಿತ ಹಾಗು ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ-ಮನೋಹರ್ ಪರಿಕ್ಕರ್

ಗೋವಾ : ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಈ ವರ್ಷದ ಅಕ್ಟೋಬರ್ ನಿಂದ ಗೋವಾ ರಾಜ್ಯ ನಗದು ರಹಿತ ...

news

ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು– ಈಶ್ವರಪ್ಪ ವಾಗ್ದಾಳಿ

ಒಂದೊಂದು ಕಾಲಕ್ಕೆ ಒಂದೊಂದು ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ವಿಧಾನಪರಿಷತ್ ...

Widgets Magazine Widgets Magazine Widgets Magazine