Widgets Magazine
Widgets Magazine

ಸೈಕೋ ಡಾಕ್ಟರ್ ರಾತ್ರೋರಾತ್ರಿ ಮಾಡಿದ ಕಿತಾಪತಿಯಾದರೂ ಏನು ಗೊತ್ತಾ...?

ಬೆಳಗಾವಿ, ಗುರುವಾರ, 18 ಜನವರಿ 2018 (12:13 IST)

Widgets Magazine

ಬೆಳಗಾವಿ: ನಗರದಲ್ಲಿ ರಾತ್ರಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಸೈಕೋ ಡಾಕ್ಟರ್ ಈಗ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾನೆ.


ರಾತ್ರಿ ವೇಳೆಯಲ್ಲಿ  ಏಳು ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.  ಈ ತಂಡ  ರಚಿಸಿದ 24 ಘಂಟೆಯೊಳಗೆ ಕಾರಿಗೆ ಬೆಂಕಿ ಹಚ್ಚುವ ಸೈಕೋ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಸೈಕೋ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯ ಎಂಬ ಮಾಹಿತಿ ತಿಳಿದುಬಂದಿದೆ.


ಕಲಬುರ್ಗಿ ಮೂಲದ ವೈದ್ಯ ಅಮಿತ್ ಗಾಯಕವಾಡ್ ಎಂಬಾತನನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿ ಯಾವ ಕಾರಣಕ್ಕಾಗಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ಎನ್ನುವ ವಿಷಯ ತಿಳಿಯಬೇಕಾಗಿದೆಯಷ್ಟೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

'ನನ್ನ ವಿರುದ್ಧ ಷಡ್ಯಂತ್ರದಲ್ಲಿ ಪ್ರಧಾನಿ ಮೋದಿ ಕೈವಾಡ'-ಪ್ರವೀಣ್ ತೊಗಾಡಿಯಾ ಆರೋಪ

ಅಹಮದಾಬಾದ್‌: ‘ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ’ ಎಂದು ವಿಶ್ವ ...

news

ಕಾಶಿನಾಥ್ ಅವರ ನಿಧನಕ್ಕೆ ಹೆಚ್.ಡಿ.ದೇವೇಗೌಡರು ಹೇಳಿದ್ದೇನು ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಅವರು ಗುರುವಾರ (ಇಂದು) ನಿಧನರಾದ ...

news

ಜಯಲಲಿತಾ ಸಾವಿನ ವಿಚಾರ ಮುಚ್ಚಿಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ...

news

ಹರಿಯಾಣದಲ್ಲಿ ಮತ್ತೊಂದು ಅಮಾನುಷ ಅತ್ಯಾಚಾರ; ಹಸುಳೆಯ ಮೇಲೆ ಬಾಲಕನ ವಿಕೃತ ಕೃತ್ಯ!

ಹರಿಯಾಣ : ಹರಿಯಾಣದಲ್ಲಿ ಅತ್ಯಾಚಾರದ ಪ್ರಕರಣ ಹೆಚ್ಚುತ್ತಲೇ ಇದ್ದು, 15 ವರ್ಷದ ಬಾಲಕನೊಬ್ಬ 3 ವರ್ಷದ ...

Widgets Magazine Widgets Magazine Widgets Magazine