ಇದು ಪವಾಡ ಕ್ಷೇತ್ರ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಹೌದು ಅಂಥ ಪವಾಡ ಕ್ಷೇತ್ರ ಯಾವುದು ಆ ಪವಾಡವಾದ್ರು ಏನು ಅಂದ್ರೆ ಮುಂದೆ ಹೇಳ್ತೀವಿ ನೋಡಿ. ನಮ್ಮ ಹಿಂದಿನಿಂದಲೂ ಒಂದು ಗಾದೆಯಿದೆ ಬಾಳೆಗೆ ಒಂದೇ ಗೊನೆ. ರಾಗಿಗೆ ಒಂದೇ ತೆನೆ ಅಂಥ ಅದು ಇಲ್ಲಿಯವರೆಗೂ ನಿಜ ಕೂಡ ಆಗಿದೆ. ಆದರೇ ಈ ಪವಾಡ ಕ್ಷೇತ್ರದಲ್ಲಿ ಬಾಳೆಯನ್ನು ಕತ್ತರಿಸಿ ಬಿಸಾಕಿದರೆ ಬುಡದಲ್ಲಿ ಒಂದು ಬಾಳೆಗೊಣೆ ಕಾಣಿಸಿಕೊಳ್ಳುವ ಮುಖಾಂತರ ಜನರನ್ನು ಮೂಕವಿಸ್ಮಿರಾನ್ನಾಗಿಸಿದೆ.