ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣವಾದ ವಾಟ್ಸ್ಆಯಪ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಹಾಗೂ ಸಂದೇಶವನ್ನು ಬದಲಾಯಿಸಬಹುದು ಎಂಬ ಶಾಕಿಂಗ್ ವಿಚಾರ ಇದೀಗ ಸಂಶೋಧನೆಯೊಂದರಿಂದ ಬಹಿರಂಗಗೊಂಡಿದೆ.