ಮಹಿಳೆಯರ ಆ ದೃಶ್ಯ ಸೆರೆಹಿಡಿಯುತ್ತಿದ್ದ ಕಾಮುಕ ಏನಾದ?

ಬೆಂಗಳೂರು, ಸೋಮವಾರ, 12 ಆಗಸ್ಟ್ 2019 (19:07 IST)

ಮಹಿಳೆಯರ ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬ ಅರೆಸ್ಟ್ ಆಗಿದ್ದಾನೆ.

ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಆಕಾಶ ಬಂಧಿತ ಆರೋಪಿಯಾಗಿದ್ದಾನೆ. ಉತ್ತರ ಪ್ರದೇಶದ ಈ ಕಾಮುಕ ಬೆಂಗಳೂರಿನಲ್ಲಿದ್ದಾನೆ.

ಕಚೇರಿಯಲ್ಲಿ ಯುವತಿಯರು ಕುಳಿತುಕೊಳ್ಳುತ್ತಿದ್ದ ಕಂಪ್ಯೂಟರ್ ಸಿಸ್ಟ್ ಮ್ ಗಳ ಕೆಳಗೆ ಮೊಬೈಲ್ ಇಟ್ಟು ಹಾಗೂ ವಾಶ್ ರೂಂ, ಮಹಿಳೆಯರ ಡ್ರೆಸಿಂಗ್ ರೂಮಿನಲ್ಲಿ ಅಶ್ಲೀಲ ದೃಶ್ಯ ವಿಡಿಯೋ ಮಾಡಿಕೊಳ್ಳುತ್ತಿದ್ದ.

ಯುವತಿಯೊಬ್ಬಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವಾಗ ಸಿಕ್ಕಿ ಬಿದ್ದಿದ್ದು, ಈ ಕುರಿತು ಆರೋಪಿ ವಿರುದ್ಧ ದೂರು ದಾಖಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಹಣ ವಸೂಲಿಕೋರರನ್ನುತಡೆಯಲಿ ಎಂದೋರಾರು?

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಾಂಡವವಾಡುತ್ತಿದೆ. ನೆರೆ ಸಂತ್ರಸ್ಥರ ನೆರವಿನ ನೆಪದಲ್ಲಿ ಹಣ ಕೊಳ್ಳೆ ...

news

ಮದುವೆ ಆಗ್ತೀನಿ ಅಂತ ನೀಚ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ...

news

ಅಪ್ರಾಪ್ತ ಬಾಲಕಿಗೆ ಯುವಕರು ಮಾಡಿದ್ದೇನು?

ಶಾಲೆಗೆ ಹೋಗುವಾಗ ಅಪ್ರಾಪ್ತ ಬಾಲಕಿಗೆ ಯುವಕರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಆ ಬಾಲಕಿ ...

news

ಪತ್ನಿ-ಹೆಣ್ಣುಮಕ್ಕಳಿಬ್ಬರ ಆತ್ಮಹತ್ಯೆಗೆ ಕಾರಣನಾದ ನೀಚ ತಂದೆ ಮಾಡಿದ್ದೇನು?

ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯೇ ತನ್ನ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ...