ಅಬಕಾರಿ ಇಲಾಖೆಗೂ ಜಯಲಕ್ಷ್ಮೀ ಎಂಬ ಹೆಸರಿಗೂ ಏನು ಸಂಬಂಧ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ರೇಣುಕಾಚಾರ್ಯ, ಹೀಗೆಲ್ಲಾ ಪ್ರಶ್ನಿಸಿಬೇಡಿ, ನಾನು ಬರಗಾಲ ವೀಕ್ಷಣೆಗೆ ಬಂದಿದ್ದೇನೆ. ಗೌರವಯುತವಾದ ಪ್ರಶ್ನೆ ಕೇಳಿ ಉತ್ತರ ಪಡೆಯಿರಿ ಎಂದು ಗರಂ ಆದರು.