ಹುಬ್ಬಳ್ಳಿ: ದೇವಾಲಯಕ್ಕೆ ಬಂದ ಮಹಿಳೆಯ ಸೀರೆಗೆ ಅಕಸ್ಮಿಕವಾಗಿ ಬೆಂಕಿ ತಗುಲಿದ ದೃಶ್ಯದ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.