ಆಹಾರ ಹಾಗೂ ನೀರನ್ನು ಅರಸುತ್ತಾ ಕಾಡಾನೆಗಳು ಬಂದಿರುವುದರಿಂದ ಅಲ್ಲಿನ ಜನರು ಭಯ ಭೀತರಾಗಿದ್ದಾರೆ.ಕಾಡಿನಿಂದ ಆಹಾರ ಹಾಗೂ ನೀರನ್ನು ಅರಸಿ ಆನೇಕಲ್ ಹತ್ತಿರದ ಗಡಿ ಅಂಚಿನ ಡ್ಯಾಂಗೆ ಕಾಡಾನೆಗಳು ಬಂದಿವೆ.ಕರ್ನಾಟಕ- ತಮಿಳುನಾಡು ಗಡಿ ಆನೇಕಲ್ ಸಮೀಪದ ಅವಲಹಳ್ಳಿ ಡ್ಯಾಂಗೆ ಬಂದಿವೆ ಆನೆಗಳು.ಎರಡು ಕಾಡಾನೆಗಳನ್ನು ಕಂಡು ಸುತ್ತಮುತ್ತಲಿನ ಜನರು ಭಯಗೊಂಡಿದ್ದಾರೆ. ಕೋಲಾರದಿಂದ ತಮಿಳುನಾಡಿನ ಭಾಗಕ್ಕೆ ಬಂದಿರುವ ಆನೆಗಳನ್ನು ನೋಡಲು ಮುಗಿಬಿದ್ದಿದ್ದಾರೆ ಗ್ರಾಮಸ್ಥರು.ಡ್ಯಾಂನಲ್ಲೆ ಕಾಲ ಕಳೆಯುತ್ತಾ ವಿಶ್ರಾಂತಿ ಪಡೆಯುತ್ತಿವೆ ಆನೆಗಳು. ಸ್ಥಳಕ್ಕೆ ಅರಣ್ಯ ಸಿಬ್ಬಂದಿ