ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಮೋದಿ ಬಗ್ಗೆ ಕಿಡಿಕಾರಿದ್ದು ಯಾಕೆ ಗೊತ್ತಾ...?

ಕಲಬುರಗಿ, ಮಂಗಳವಾರ, 13 ಫೆಬ್ರವರಿ 2018 (07:10 IST)

ಕಲಬುರಗಿ : ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮೋದಿ ಅವರ ವಿರುದ್ದ ಕಿಡಿಕಾರಿದ್ದಾರೆ.


‘ಮೋದಿ ವಿದೇಶದಲ್ಲಿ ಜೋರಾಗಿ ಮಾಡ್ತಾರೆ. ಸದನದಲ್ಲಿ ಮೌನವಾಗಿ ಕುಳಿಕೊಳ್ಳುತ್ತಾರೆ. ಮೋದಿ ವಿದೇಶಕ್ಕೆ ಹೋದಾಗ ಕೂಡ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳ್ತಾರೆ. ಅಮೇರಿಕಾದಲ್ಲಿರುವ ಭಾರತೀಯ ಇಂಜಿನಿಯರ್ಸ್, ಡಾಕ್ಟರ್'ಗಳೆಲ್ಲರು ನಮ್ಮ ಕಾಲದಲ್ಲಿ ಓದಿ ಬೆಳೆದವರು. ಇಎಸ್‌ಐ ಮೆಡಿಕಲ್ ಹಬ್, ಸೇಂಟ್ರಲ್ ಯುನಿವರ್ಸಿಟಿ, ನಾಲ್ಕು ಮೆಡಿಕಲ್ ಕಾಲೇಜು, 371(ಜೆ) ಕಲಬುರಗಿ ಜಿಲ್ಲೆಗೆ ನೀಡಿದ್ದೇವೆ. ಇವೆಲ್ಲ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಇವೆಲ್ಲವನ್ನು ನೋಡೊಕೆ ಪ್ರಧಾನಿ ಮೋದಿ ಒಮ್ಮೆ ಬರಲಿ’ ಎಂದು ಖರ್ಗೆ ಅವರು ಪ್ರಧಾನಿ ಅವರಿಗೆ ಸವಾಲೆಸಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವಸ್ಥಾನಕ್ಕೆ ಮತ್ತೆ ಹೋಗ್ತೀನಿ, ಏನಿವಾಗ? ರಾಹುಲ್ ಗಾಂಧಿ ಪ್ರಶ್ನೆ

ರಾಯಚೂರು: ಗುಜರಾತ್ ನಲ್ಲಿ ಮಾಡಿದಂತೆ ಇಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ...

news

ನೀರಿನ ಪಾತ್ರೆಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವು

ಬೆಳಗಾವಿ : ಮನೆಯಲ್ಲಿ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಬಿದ್ದು ಒಂದು ವರ್ಷದ ಮಗು ...

news

ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಡಿಯೂರಪ್ಪನಂತಹ ಭ್ರಷ್ಟ ಮಾಜಿ ಸಿಎಂ ಪಕ್ಕದಲ್ಲಿ ಕೂರಿಸಿಕೊಂಡು ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ...

news

ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ನೀರಿಗಾಗಿ ಹಾಹಾಕಾರ!

ಜೇವರ್ಗಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿರುವ ಜೇವರ್ಗಿಯಲ್ಲಿ ನಡೆದ ಜನಾಶೀರ್ವಾದ ...

Widgets Magazine
Widgets Magazine