ವಾಜಪೇಯಿ, ಅಡ್ವಾಣಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು; ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಟ್ವಿಟ್ ಮಾಡಿದ್ರು ಗೊತ್ತಾ…?

ಬೆಂಗಳೂರು, ಬುಧವಾರ, 7 ಮಾರ್ಚ್ 2018 (11:58 IST)

Widgets Magazine

ಬೆಂಗಳೂರು: ಸಿಎಂ ನರಹಂತಕ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ ಹಿನ್ನೆಲೆ, ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಸಿಎಂ ತಿರುಗೇಟು ನೀಡಿದ್ದಾರೆ.


ವಾಜಪೇಯಿ, ಅಡ್ವಾಣಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು. ಆಗ ನರಹಂತಕರು ಯಾರು ಎಂದು ಅವರೇ ಹೇಳುತ್ತಿದ್ದರು. ಇಬ್ಬರು ನಾಯಕರ ಮೌನ ಬಿಜೆಪಿ ನಾಯಕರ ಮಾನ ಉಳಿಸಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಟ್ವೀಟ್ ಮಾಡಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಮ್ಮ ಕೇಸ್ ಮೊದಲು ತಗೊಳ್ಳಿ ಎಂದ ಮೊಹಮ್ಮದ್ ನಲಪಾಡ್ ಪರ ವಕೀಲರಿಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?!

ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿರುವ ಶಾಸಕ ...

news

ಬಿಜೆಪಿ ಸಮಾವೇಶಕ್ಕೆ ಬಂದವರು ಇಂದಿರಾ ಕ್ಯಾಂಟೀನಲ್ಲಿ ಊಟ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಎಂಥಾ ಪ್ರತಿಕ್ರಿಯೆ ಕೊಟ್ಟರು ಗೊತ್ತಾ?

ಬೆಂಗಳೂರು: ಮಂಗಳೂರಿನ ನೆಹರೂ ಮೈದಾನದಲ್ಲಿ ನಿನ್ನೆ ಬಿಜೆಪಿ ಯಾತ್ರೆಯ ಸಮಾವೇಶ ಸಮಾರಂಭ ನಡೆದಿತ್ತು. ಈ ...

news

ನಲಪಾಡ್ ಹಣೆಬರಹ ಇಂದು ನಿರ್ಧಾರ

ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್ ...

news

‘ನಾನೊಬ್ಬ ಹಿಂದೂ ನಾನ್ಯಾಕೆ ಈದ್ ಮಿಲಾದ್ ಆಚರಿಸಲಿ?’

ಲಕ್ನೋ: ನಾನೊಬ್ಬ ಹಿಂದೂ ಧರ್ಮದ ಪರಮ ಭಕ್ತ, ಆರಾಧಕ. ನಾನೇಕೆ ಈದ್ ಮಿಲಾದ್ ಹಬ್ಬ ಆಚರಿಸಲಿ? ಹೀಗಂತ ಉತ್ತರ ...

Widgets Magazine