ಬೆಂಗಳೂರು: ಬೆಳಿಗ್ಗೆ ಬೇಗ ಉಪಾಹಾರ ತಯಾರಿಸಿರಲಿಲ್ಲವೆಂದು ಪತಿ ಬೈದಿದ್ದಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.