ಡಿಕೆಶಿ ಆಪರೇಷನ್ ಹೇಳಿಕೆಗೆ ಎಂಎಲ್ ಸಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.ಡಿಕೆಶಿ, ಸಿದ್ದರಾಮಯ್ತ ಅವರನ್ನ ಕೇಳ್ತೇನೆ.ಹಿಂದುಳಿದ ನಾಯಕ ಅಂದ್ರೆ ಸಿದ್ದರಾಮಯ್ಯ ಒಬ್ಬರೇನಾ..?ಬಿಕೆ ಹರಿ ಪ್ರಸಾದ್ ರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಆಗಿಕೆಲಸ ಮಾಡಿದ್ದಾರೆ.ಪರಿಷತ್ ನಲ್ಲಿ ವಿಪಕ್ಣ ನಾಯಕನಾಗಿಕೆಲಸ ಮಾಡಿದ್ದಾರೆ.ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.ನಮಗೆ ಸಿಎಂ ಆಗೋಕೆ ಅವಕಾಶ ಇಲ್ಲ ಅಂತಾ ಅನೇಕ ನಾಯಕರೂ ಹೇಳ್ತಿದಾರೆ.ಹರಿಪ್ರಸಾದ್ ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.