ಬುರ್ಖಾ ತೊಟ್ಟು ಡಾನ್ಸ್ ಮಾಡಿದ ಯುವತಿ: ಮುಸ್ಲಿಂ ಮೌಲ್ವಿಗಳ ಆಕ್ರೋಶ

ಮಂಗಳೂರು, ಗುರುವಾರ, 21 ಸೆಪ್ಟಂಬರ್ 2017 (18:11 IST)

ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ತನ್ನ ಮುಸ್ಲಿಂ ಗೆಳೆತಿಯರೊಂದಿಗೆ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮೂಲಭೂತವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಶಾಪಿಂಗ್ ಮಾಲ್‌ವೊಂದರಲ್ಲಿ ಬುರ್ಖಾ ಧರಿಸಿದ ಯವತಿ, ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. 
 
ಕೆಲ ಮುಸ್ಲಿಂ ಮೌಲ್ವಿಗಳು ಯುವತಿ ನೃತ್ಯ ವ್ಯಭಿಚಾರಕ್ಕೆ ಸಮವಾಗಿದೆ. ಇಸ್ಲಾಂ ಧರ್ಮಕ್ಕೆ ವಿರೋಧವಾಗಿದೆ ಎಂದು ಕಿಡಿಕಾರಿದ್ದಾರೆ.
 
ಇಸ್ಲಾಂ ಧರ್ಮದಲ್ಲಿ ನರ್ತನೆಗೆ ಅವಕಾಶವಿಲ್ಲ. ಆದ್ದರಿಂದ ಯುವತಿ ಮಾಡಿದರೂ ತಪ್ಪು, ಪುರುಷರು ಮಾಡಿದರೂ ತಪ್ಪೇ ಎಂದು ಧಾರ್ಮಿಕ ಮುಖಂಡ ಶಫೀ ಇಸ್ಮಾಯಿಲ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮುಸ್ಲಿಂ ಮಹಿಳೆ ಮೂಲಭೂತವಾದಿ ಮುಸ್ಲಿಂ ಧರ್ಮ ಶಾಪಿಂಗ್ ಮಾಲ್ Religion Muslim Fundamental Muslim Woman Shopping Mall

ಸುದ್ದಿಗಳು

news

ರಾಜ ವೈಭವದ ಖಾಸಗಿ ದರ್ಬಾರ್ ಸಂಭ್ರಮ ಹೇಗಿತ್ತು…?

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಇತ್ತ ಅಂಬಾವಿಲಾಸ ಅರಮನೆಯಲ್ಲಿ ...

news

ಪ್ರೇಮಿಯ ಗುಪ್ತಾಂಗ ಕತ್ತರಿಸಿ ಹಾಕಿದ ಹಾಟ್ ಪ್ರಿಯತಮೆ

ಕೊಚ್ಚಿ: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು, ಮಲ್ಲಪುರಂ ನಗರದ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬನ ...

news

ರಾಜ್ಯಸರಕಾರದ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಹೊಗಳಿದ ಕೇಂದ್ರ ಸಚಿವ

ಬಳ್ಳಾರಿ: ರಾಜ್ಯ ಸರಕಾರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕೇಂದ್ರ ಸಚಿವರೊಬ್ಬರು ಪ್ರಧಾನಿ ಮೋದಿಯನ್ನು ...

news

ಗುಟ್ಟು ಬಿಟ್ಟುಕೊಡದ ಕಮಲ್ ಹಾಸನ್-ಕೇಜ್ರಿವಾಲ್.. ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತಾ..?

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮಿಳಿನ ಸೂಪರ್ ಸ್ಟಾರ್ ...

Widgets Magazine
Widgets Magazine