ಕಾವೇರಿ ಹೋರಾಟ: ಕೆಆರ್‌ಎಸ್ ನೀರಿಗಿಳಿದು ಪ್ರತಿಭಟಿಸಿದ ಮಹಿಳೆಯರು

ಮಂಡ್ಯ:, ಗುರುವಾರ, 8 ಸೆಪ್ಟಂಬರ್ 2016 (13:32 IST)

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರವೇ ಕಾರ್ಯಕರ್ತರು  ಕೆಆರ್‌ಎಸ್ ಡ್ಯಾಂ ಬಳಿ ನೀರಿಗಿಳಿದು ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಯಾತಕ್ಕಾಗಿ ಹೋರಾಟ, ನೀರಿಗಾಗಿ ಹೋರಾಟ, ನಮ್ಮದು ನಮ್ಮದು ಕಾವೇರಿ ನಮ್ಮದು, ಎಲ್ಲಿವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ ಮುಂತಾದ ಘೋಷಣೆಗಳನ್ನು ಮಹಿಳೆಯರೂ ಸೇರಿದ್ದ ಕರವೇ ಕಾರ್ಯಕರ್ತರು ಕೂಗಿದರು.

ಇದಾದ ಬಳಿಕ ಮಹಿಳೆಯರೂ ಕೆಆರ್‌ಎಸ್ ಡ್ಯಾಂ ನೀರಿಗಿಳಿದು ಪ್ರತಿಭಟನೆ ನಡೆಸಿದರು. ಈ ನಡುವೆ ವಾಟಾಳ್ ನಾಗರಾಜ್ ರಸ್ತೆಯಲ್ಲೇ ಉರುಳುಸೇವೆ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ಬಟ್ಟೆಕೊಳೆಯಾಗದಂತೆ ಜಮಖಾನ ಹಾಕಿಕೊಂಡು ವಾಟಾಳ್ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನುಮಾನ; ಪತ್ನಿಯ ಮಾಜಿ ಪತಿ ತಲೆ ಕತ್ತರಿಸಿ ಮುಗಿಸಿಯೇ ಬಿಟ್ಟ

ತನ್ನ ಪತ್ನಿ ಜತೆ ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ...

news

ಹೃದಯವಿದ್ರಾವಕ: ಮಗುವನ್ನು ರಕ್ಷಿಸಲು ಸಿಂಹಗಳನ್ನೇ ಎದುರಿಸಿದ ತಾಯಿ (ವಿಡಿಯೋ)

ತಾಯಿ ಎಂದರೆ ಅದಕ್ಕೆ ಸಾಟಿಯಾದುದು ಏನೂ ಇಲ್ಲ. ತಾನು ಹಡೆದ ಮಕ್ಕಳಿಗಾಗಿ ಜೀವವನ್ನು ನೀಡಲು ಆಕೆ ಹಿಂದೆ ...

news

ನಾಳೆ ಕರ್ನಾಟಕ ಬಂದ್: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್ ...

news

ಕಾವೇರಿ ಹೋರಾಟ ಮತ್ತಷ್ಟು ತೀವ್ರ, ಪ್ರತಿಭಟನೆಗೆ ತಾರಾ ಮೆರುಗು

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಬಳಿಕ ರಾಜ್ಯಾದ್ಯಂತ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ...

Widgets Magazine