ನನಗೆ ಕೆಂಪು ದೀಪ ಬೇಕಿಲ್ಲ ಎಂದ ಸಚಿವ ಯುಟಿ ಖಾದರ್

Bangalore, ಮಂಗಳವಾರ, 2 ಮೇ 2017 (11:40 IST)

Widgets Magazine

ಬೆಂಗಳೂರು: ತನಗೆ ಸರ್ಕಾರ ನೀಡುವ ಕೆಂಪು ದೀಪದ ಕಾರನ್ನೇ ಬಳಸುವುದಿಲ್ಲ ಎಂದು ರಾಜ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.


 
ನಿನ್ನೆಯಷ್ಟೇ ನನ್ನ ತಲೆ ಮೇಲಿದ್ಯಾ? ತಲೆ ಮೇಲಿದ್ರೆ ತೆಗೆದು ಬಿಡ್ತಾ ಇದ್ದೆ ಎಂದಿದ್ದ ಖಾದರ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಂದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಖಾದರ್ ಈ ಹೇಳಿಕೆ ನೀಡಿದ್ದಾರೆ.
 
ಪ್ರಧಾನಿ ಮೋದಿ ದೇಶದಲ್ಲಿ ವಿಐಪಿ ಸಂಸ್ಕೃತಿ ನಿಲ್ಲಿಸಬೇಕೆಂಬ ಉದ್ದೇಶದಿಂದ ಯಾರೂ ಕೆಂಪು ದೀಪ ಬಳಸಬಾರದು ಎಂದು ಹೊಸ ಪದ್ಧತಿಗೆ ನಿನ್ನೆಯಿಂದ ಚಾಲನೆ ನೀಡಿದ್ದರು. ಇದಕ್ಕೆ ಸಿಎಂ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.
 
ಅದರ ಬೆನ್ನಲ್ಲೇ ಸಚಿವ ಖಾದರ್ ಕೂಡಾ ಕೆಂಪು ದೀಪ ತೆಗೆಯಲ್ಲ ಎಂದಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತೀಯ ಸೇನೆಗೆ ಪರಮಾಧಿಕಾರ!

ನವದೆಹಲಿ: ಭಾರತೀಯ ಸೇನೆಯ ಇಬ್ಬರು ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತ ...

news

ಹೈಕಮಾಂಡ್ ಗೂ ಕ್ಯಾರೇ ಎನ್ನದ ಕೆ.ಎಸ್. ಈಶ್ವರಪ್ಪ

ಬೆಂಗಳೂರು: ಬಿಜೆಪಿಯಲ್ಲಿ ನಡೆಯುತ್ತಿರುವ ಒಳ ಜಗಳ ಸದ್ಯಕ್ಕೆ ಶಮನವಾಗುವ ಲಕ್ಷಣವಿಲ್ಲ. ರಾಷ್ಟ್ರೀಯ ಅಧ್ಯಕ್ಷ ...

news

ದಾಳಿ ನಡೆಸಲು ಅಧಿಕಾರಿಗಳು ಬರುವಾಗ ಪೆಟ್ರೋಲ್ ಬಂಕ್ ನಾಪತ್ತೆ!

ಲಕ್ನೋ: ಉತ್ತರ ಪ್ರದೇಶದಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಒಂದರ ಮೇಲೆ ಅಧಿಕಾರಿಗಳು ದಾಳಿ ...

news

ಸತ್ತ ಮಗನ ಶವವನ್ನು ಈ ಬಡ ಅಪ್ಪ ಸಾಗಿಸಿದ ಪರಿ ಹೇಗೆ ಗೊತ್ತಾ?

ಆನೇಕಲ್: ಬಡತನ ಮತ್ತು ತಿಳುವಳಿಕೆಯ ಕೊರತೆಯಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ...

Widgets Magazine