ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲಿಸಿದ್ದರಾ ಬಿಎಸ್`ವೈ..? ಈಗ ವಿರೋಧಿಸುತ್ತಿರುವುದೇಕೆ..?

ಮೈಸೂರು, ಶನಿವಾರ, 29 ಜುಲೈ 2017 (12:55 IST)

ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಬೇಡ ಎಂದು ವಿರೋಧಿಸುತ್ತಿರುವ ಯಡಿಯೂರಪ್ಪನವರಿಗೇ ಅವರ ಅಭಿಪ್ರಾಯ ತಿರುಗುಬಾಣವಾಗುವ ಸಾಧ್ಯತೆ ಇದೆ.


2013ರಲ್ಲೇ ಲಿಂಗಾಯತ ಮಹಾಸಭಾ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗಿತ್ತು. ಅಂದು ಮಹಾಸಭಾ ಪ್ರಧಾನಿ ಮನಮೋಹನ್ ಸಿಂಗ್`ಗೆ ಸಲ್ಲಿಸಿದ್ದ ಸಲ್ಲಿಸಿದ್ದ ಮನವಿಗೆ 20ಕ್ಕೂ ಅಧಿಕ ಬಿಜೆಪಿ ಶಾಸಕರು ಸಹಿ ಹಾಕಿ ಹಾಕಿದ್ದರು. ಇದಕ್ಕೆ ಮಾಜಿ ಸಿಎಂ ಸಹ ಸಹಿ ಹಾಕಿದ್ದರು ಎಂದು ಮೈಸೂರಿನಲ್ಲಿ ಸಿಎಂ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ..

ಎಲ್ಲರು ಒಗ್ಗಟ್ಟಾಗಿ ಬಂದರೆ ರಚನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದೇನೆ. ಸ್ವತಂತ್ರ ಧರ್ಮ ಸ್ಥಾಪನೆಗೆ ಕಾನೂನಿನ ಅಭಿಪ್ರಾಯ ಇನ್ನೂ ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರವಾಸಕ್ಕಾಗಿ ಗುಜರಾತ್ ಶಾಸಕರು ರಾಜ್ಯಕ್ಕೆ: ಡಿ.ಕೆ.ಸುರೇಶ್

ಬೆಂಗಳೂರು: ಗುಜರಾತ್ ಶಾಸಕರು ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದಾರೆಯೇ ಹೊರತು ಬೇರೆ ಯಾವುದೇ ...

news

ಮಾಧಕ ವ್ಯಸನಿಗಳು ಕ್ರಿಮಿನಲ್ ಗಳಲ್ಲ; ಸಂತ್ರಸ್ತರು: ಕೆಸಿಆರ್

ಟಾಲಿವುಡ್ ನಟ-ನಟಿ ಹಾಗೂ ನಿರ್ದೇಶಕರ ಹೆಸರುಗಳು ಡ್ರಗ್ಸ್ ಮಾಫಿಯಾದಲ್ಲಿ ತಳುಕು ಹಾಕಿಜೊಂಡಿರುವ ಬೆನ್ನಲ್ಲೇ ...

news

ಅಮೆರಿಕಕ್ಕೆ ಆಘಾತವನ್ನುಂಟುಮಾಡಿದ ಉತ್ತರ ಕೊರಿಯಾ

ಜಗತ್ತಿಗೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೇ ದಂಗು ಬಡಿಸಿರುವ ಉತ್ತರ ಕೊರಿಯಾ ರಾಷ್ಟ್ರ ಇದೀಗ ಮತ್ತೊಂದು ...

news

ಆಕಾಶ್ ಕ್ಷಿಪಣಿ ವಿಫಲ: ಆದಾಗ್ಯೂ ಭಾರತ-ಚೀನಾ ಗಡಿಯಲ್ಲಿ ಕ್ಷಿಪಣಿ ನಿಯೋಜಿಸುತ್ತಿರುವುದೇಕೆ: ಸಿಎಜಿ ಪ್ರಶ್ನೆ

ಭಾರತ-ಚೀನಾ ಗಡಿಯಲ್ಲಿ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸುವ ಸೇನೆಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ...

Widgets Magazine