ಮೈಸೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿರುವಂತೆಯೇ ವಿಪಕ್ಷವಾದ ಬಿಜೆಪಿ ಕೂಡಾ ತಾನೇನು ಹಿಂದೆ ಬಿದ್ದಿಲ್ಲ ಎಂದು ರೂಪಿಸಲು ಹೊಸ ರಣತಂತ್ರಕ್ಕೆ ಕೈ ಹಾಕಿದೆ.