ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ಬೆಂಗಳೂರು, ಮಂಗಳವಾರ, 28 ಫೆಬ್ರವರಿ 2017 (19:12 IST)

ಸ್ಟೀಲ್ ಬ್ರಿಡ್ಜ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ 69 ಕೋಟಿ ರೂಪಾಯಿ ಲಂಚದ ಹಣವನ್ನು ಕುಟುಂಬದ ಸದಸ್ಯರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಹೊಸ ಬಾಂಬ್ ಸಿಡಿಸಿದ್ದಾರೆ.
 
ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ಮುಖಂಡ ಗೋವಿಂದರಾಜು ಡೈರಿಯಲ್ಲಿ ಅಕ್ರಮ ಹಣವನ್ನು ಯಾವ ರೀತಿ ಸಾಗಿಸಲಾಗುತ್ತಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರವನ್ನೇ ಕಾಯಕವಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಹದ್ಯೋಗಿ ಸಚಿವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಕಪ್ಪ ರವಾನಿಸಿರುವುದು ಸತ್ಯ.  ಡೈರಿಯಿಂದ ಸತ್ಯಾಂಶ ಬಹಿರಂಗವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯುತ್ತೇನೆ ಎಂದು ಗುಡುಗಿದರು.
 
ಸಿಎಂ ಸಿದ್ದರಾಮಯ್ಯ ತಾವು ಯಾವುದೇ ತಪ್ಪು ಮಾಡಿಲ್ಲವೆಂದಾದಲ್ಲಿ ಡೈರಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲ್ ಹಾಕಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಬಿಜೆಪಿ ಡೈರಿ ಕೇಸ್ Yeddyurappa Congress Bjp Cm Siddaramayya Dairy Case

ಸುದ್ದಿಗಳು

news

ಲಾಯರ್ ಕೆಲಸ ಬಿಟ್ಟು ವೇಶ್ಯಾವಾಟಿಕೆಗೆ ಬಂದ ಮಹಿಳೆ

ಕಾನೂನು ಪದವಿ, ಉನ್ನತ ಹುದ್ದೆ ಎಲ್ಲವನೂ ಬಿಟ್ಟು ವೇಶ್ಯಾವಾಟಿಕೆಯತ್ತ ಹರಿದ ಚಿತ್ತ. ಹೌದು, ಅಚ್ಚರಿ ...

news

ಅಮೆರಿಕದಲ್ಲಿ ಇಂಗ್ಲೀಷಿನಲ್ಲೇ ಮಾತನಾಡುವಂತೆ ತೆಲುಗು ಭಾಷಿಕರಿಗೆ ಸಲಹೆ

ಗಾರ್ಮಿನ್ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಶ್ರೀನಿವಾಸ್ ಅವರನ್ನ ಕನ್ಯಾಸ್`ನಲ್ಲಿ ...

news

ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ಸಿಗರಿಗೆ ನಿಮ್ಹಾನ್ಸ್‌ಗೆ ತೆರಳುವ ಸ್ಥಿತಿ: ಶೆಟ್ಟರ್

ಹುಬ್ಬಳ್ಳಿ: ಡೈರಿ ಬಿಡುಗಡೆ ಬಳಿಕ ಕಾಂಗ್ರೆಸ್ಸಿಗರು ನಿಮ್ಹಾನ್ಸ್‌ಗೆ ತೆರಳುವ ಸ್ಥಿತಿ ಬಂದಿದೆ ಎಂದು ...

news

ಅಧಿಕಾರಿಯ ಮನೆಯಲ್ಲಿ ಕೋಟಿ ಬಾಳುವ 5000 ಸೀರೆಗಳು ಪತ್ತೆ, ಎಸಿಬಿ ಅಧಿಕಾರಿಗಳಿಗೇ ಶಾಕ್

ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಉಪ ಆಯುಕ್ತ ಕರಿಯಪ್ಪ ಕರ್ನಲ್ ಮನೆ ಮೇಲೆ ದಾಳಿ ಮಾಡಿದ ...

Widgets Magazine