ಬೆಂಗಳೂರು ಒನ್ ನಲ್ಲಿ ಇನ್ನು ಕಸ ಹಾಕಬಹುದು!

Bangalore, ಮಂಗಳವಾರ, 11 ಏಪ್ರಿಲ್ 2017 (11:38 IST)

Widgets Magazine

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ವಿಲೇವಾರಿಯದ್ದೇ ಚಿಂತೆ. ದೆಹಲಿ ಮತ್ತು  ಮುಂಬೈ ನಂತರ ಅತೀ ಹೆಚ್ಚು ಕಸ ಉತ್ಪಾದನೆಯಾಗುವ ನಗರ ಬೆಂಗಳೂರು. ಬೆಂಗಳೂರಿನ ಕಸ ಸಮಸ್ಯೆಗೆ ಒಂದು ಹೊಸ ಪರಿಹಾರ ಕಂಡುಕೊಳ್ಳಲಾಗಿದೆ.


 
 
ಬೆಂಗಳೂರು ಒನ್ ನಲ್ಲಿ ಕಸ ವಿಲೇವಾರಿ ಮಾಡುವ ಹೊಸದೊಂದು ಯೋಜನೆಯೊಂದಕ್ಕೆ ಎರಡು ಸರ್ಕಾರೇತರ ಸಂಸ್ಥೆಗಳು, ಪೋಸ್ಟ್ ಆಫೀಸ್ ಮತ್ತು ಬೆಂಗಳೂರು ಒನ್ ಸಹಯೋಗದಲ್ಲಿ ಚಾಲನೆ ನೀಡಿದೆ.
 
 
ಅದರಂತೆ ಬೆಂಗಳೂರು ದಕ್ಷಿಣದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಬೆಂಗಳೂರು ಒನ್, ಪೋಸ್ಟ್ ಕಚೇರಿಯಲ್ಲಿ ಪ್ರತ್ಯೇಇಕ ಬಾಕ್ಸ್ ಇಡಲಾಗಿದೆ. ಆದರೆ ಕಸ ಎಂದಾಕ್ಷಣ ಮನೆಯಲ್ಲಿರುವ ಹಸಿ-ಒಣ ಕಸ ತಂದು ಸುರಿಯಬೇಡಿ.
 
ಇ ತ್ಯಾಜ್ಯ ವಿಲೇವಾರಿಗೆ ಮಾತ್ರ ಇಲ್ಲಿ ಅವಕಾಶ. ಹಳೇ ಎಲೆಕ್ಟ್ರಾನಿಕ್ಸ್ ಐಟಂಗಳನ್ನು ಬಿಸಾಕಬೇಕೆಂದಿದ್ದರೆ, ಇಲ್ಲಿ ಸುರಿಯಬಹುದು. ಬೆಂಗಳೂರು ದಕ್ಷಿಣದಲ್ಲಿ 12 ಬಾಕ್ಸ್ ಇಡಲಾಗಿದ್ದು, ಇದರಿಂದ 1.2 ಟನ್ ಇ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ

ವೈರಾಗ್ಯ ಎನ್ನುವುದೇ ಹಾಗೆ. ಅದು ಯಾವ ವಯಸ್ಸಿಗೆ ಬರುತ್ತದೆಯೆಂದು ಹೇಳುವುದು ಅಸಾಧ್ಯ. ಕೇವಲ 24 ವರ್ಷದ ...

news

ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ: ಡೆತ್ ನೋಟ್ ಬರೆದಿಟ್ಟ ರೈತ

ರಾಜ್ಯವನ್ನ ತೀವ್ರ ಬರ ಆವರಿಸಿದೆ, ಜನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ, ಬೆಳೆ ...

news

ನೋಟ್ ಬ್ಯಾನ್ ಬಳಿಕ ಸ್ವೈಪಿಂಗ್ ಮೆಶಿನ್ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳ

ನೋಟ್ ಬ್ಯಾನ್ ಬಳಿಕ ದೇಶಾದ್ಯಂತ ಕಾರ್ಡ್ ಪೇಮೆಂಟ್ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಗ್ರಾಹಕರು ಕಾರ್ಡ್ ...

news

ಭಾನುವಾರಗಳಂದು ಪೆಟ್ರೋಲ್ ಇಲ್ಲ?

ನವದೆಹಲಿ: ವಾಹನ ಸವಾರರಿಗೆ ಇದು ನಿಜಕ್ಕೂ ಒಳ್ಳೆ ಸುದ್ದಿಯಲ್ಲ. ಮೇ 10 ರಿಂದ ಭಾನುವಾರಗಳಂದು ಪೆಟ್ರೋಲ್ ...

Widgets Magazine Widgets Magazine