ಉದ್ಯೋಗಿ ಕೊಡಿಸುವುದಾಗಿ ಹೇಳಿ ಯುವತಿಯ ಅತ್ಯಾಚಾರ

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (11:24 IST)

ಕೊಡಿಸುವ ಆಮಿಷ ನೀಡಿ ಯುವತಿಯನ್ನು ಕರೆಸಿಕೊಂಡ ಕಾಮುಕನೊಬ್ಬ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನೇಪಾಳ ಮೂಲದ 22ವರ್ಷದ ಯುವತಿಯನ್ನು ನೇಪಾಳ ಮೂಲದ ಕಾಮುಕ ಸುರೇಶ ಈಚೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

ಖಾಸಗಿ ಹೋಟೆಲ್‌ನಲ್ಲಿ ಕ್ಯಾಶೀಯರ್ ಆಗಿರುವ ಸುರೇಶ ಯುವತಿಯನ್ನು ಹೋಟೆಲ್‌ಗೆ ಕರೆಸಿಕೊಂಡು ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಪರಾರಿಯಾಗಿದ್ದಾನೆ.
 
ಆರೋಪಿಗೆ ಮದುವೆಯಾಗಿರುವ ವಿಚಾರ ತಿಳಿದ ಯುವತಿ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿವಸೇನೆ ಮೈತ್ರಿ ಇಲ್ಲದೆಯೂ ಚುನಾವಣೆ ಎದಿಸಲು ಸಿದ್ಧ– ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ ಜೊತೆಗೆ ಮೈತ್ರಿಯಿಲ್ಲದೇ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ...

news

ರಾಹುಲ್ ಗಾಂಧಿ ನನಗೆ ನಾಯಕರಲ್ಲ– ಹಾರ್ದಿಕ್ ಪಟೇಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನನ್ನ ನಾಯಕನೆಂದು ಪರಿಗಣಿಸಬಾರದು ಎಂದು ಗುಜರಾತ್ ಪಾಟಿದಾರ ಹೋರಾಟಗಾರ ...

news

ವಿದ್ವತ್ ಗೆ ತೀವ್ರ ಜ್ವರ! ಬೇರೆ ಆಸ್ಪತ್ರೆಗೆ ಸಾಗಿಸುತ್ತಾ ಕುಟುಂಬ ವರ್ಗ?!

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ...

news

ರಾಹುಲ್ ಗಾಂಧಿ ಸೆಕೆಂಡ್ ಇನಿಂಗ್ಸ್ ಗೆ ರೆಡಿ

ಬೆಂಗಳೂರು: ಮೊನ್ನೆಯಷ್ಟೇ ಬಳ್ಳಾರಿಯಲ್ಲಿ ಜನಾಶೀರ್ವಾದ ಯಾತ್ರೆ ಮುಗಿಸಿದ್ದ ರಾಹುಲ್ ಗಾಂಧಿ ಇದೀಗ ಎರಡನೇ ...

Widgets Magazine
Widgets Magazine