Widgets Magazine
Widgets Magazine

ಬಿಎಸ್ ಯಡಿಯೂರಪ್ಪ ಪುತ್ರನ ಕಾರು ಡಿಕ್ಕಿ ಹೊಡೆದು ಯುವಕ ಸಾವು

ಶಿವಮೊಗ್ಗ, ಶುಕ್ರವಾರ, 1 ಸೆಪ್ಟಂಬರ್ 2017 (10:07 IST)

Widgets Magazine

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಪುತ್ರ ಶಾಸಕ ಚಲಿಸುತ್ತಿದ್ದ ಕಾರು ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.


 
ಹೊನ್ನಾಳಿ ತಾಲೂಕು ಮಾದೂರು ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಶಿವಮೊಗ್ಗದಿಂದ ಶಿಖಾರಿಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
 
ಇದರಿಂದಾಗಿ ಬೈಕ್ ಸವಾರ ಸುರೇಶ್ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ನ್ಯಾಮತಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
ಇದನ್ನೂ ಓದಿ.. ಕೇಂದ್ರ ಸಚಿವ ಸ್ಥಾನಕ್ಕೆ ಉಮಾಭಾರತಿ ರಾಜೀನಾಮೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್ ಯಡಿಯೂರಪ್ಪ ಬಿ ವೈ ರಾಘವೇಂದ್ರ ಬಿಜೆಪಿ ಅಪಘಾತ ಸುದ್ದಿಗಳು Bjp Accident Bs Yedyurappa B Y Raghavendra

Widgets Magazine

ಸುದ್ದಿಗಳು

news

ನಪುಂಸಕನಾಗಿದ್ದರೆ ನಿಂಗೆ ಮಕ್ಕಳಾಗಿದ್ದು ಹೇಗೆ? ಡೇರಾ ಬಾಬಾನಿಗೆ ಪ್ರಶ್ನೆ!

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ತಾನು ನಪುಂಸಕ, ...

news

ಕೇಂದ್ರ ಸಚಿವ ಸ್ಥಾನಕ್ಕೆ ಉಮಾಭಾರತಿ ರಾಜೀನಾಮೆ

ನವದೆಹಲಿ: ರಾಜ್ಯದಲ್ಲಿರುವಂತೆ ಕೇಂದ್ರ ಸರ್ಕಾರದಲ್ಲೂ ಸಚಿವ ಸಂಪುಟ ವಿಸ್ತರಣೆ ತಯಾರಿ ಜೋರಾಗಿ ...

news

ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?

ಬೆಂಗಳೂರು: ರಾಜ್ಯಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶುಭ ಸುದ್ದಿ ಸಿಕ್ಕಿದೆ. ...

news

ಭಾರತದ ಜತೆಗೆ ಗಡಿಯಲ್ಲಿ ಅಡ್ಜಸ್ಟ್ ಮಾಡಿಕೊಳ್ತೀವಿ ಎಂದ ಚೀನಾ

ಬೀಜಿಂಗ್: ಡೋಕ್ಲಾಂ ಬಿಕ್ಕಟ್ಟು ಮುಗಿದ ಬೆನ್ನಲ್ಲೇ ಗಡಿ ಕಾಯುವ ವಿಚಾರದಲ್ಲಿ ಭಾರತೀಯ ಸೇನೆ ಜತೆಗೆ ...

Widgets Magazine Widgets Magazine Widgets Magazine