Widgets Magazine

ಸಾಮಾನ್ಯ

ಚೆನ್ನೈ, ಗುರುವಾರ, 20 ನವೆಂಬರ್ 2014 (14:44 IST)

Widgets Magazine

ಸುಳ್ಳು ಹೇಳುವುದಕ್ಕೆಂದೇ ಸಂಬಳ ಸಿಗುವ ಉದ್ಯೋಗ ಯಾವುದು?
 
ಭವಿಷ್ಯ,ಹವಾಮಾನ ವರದಿ  ಮತ್ತು ಲಾಯರ್ ಕೆಲಸ .
 
ಸಂಟಾ-ಬಂಟಾ
ಸಂಟಾ: ನಾನು ಸತ್ತರೆ ಏನು ಮಾಡುತ್ತೀಯಾ?
 
ಬಂಟಾ: ನಾನೂ ಸಾಯ್ತೀನೇನೋ!
 
ಸಂಟಾ: ಯಾಕೆ?
 
ಬಂಟಾ: ತುಂಬಾ ಖುಷಿ ಆದ್ರೆ ಹಾರ್ಟ್ ಅಟ್ಯಾಕ್ ಆಗುತ್ತೆ.
 
ಗಂಡಸು-ಹೆಂಗಸು
ಹೆಂಗಸರಿಗೂ ಸರ್ಕಾರೀ ಬಾಂಡ್‌ಗಳಿಗೂ ವ್ಯತ್ಯಾಸವೇನು?
 
ಬಾಂಡ್‌ಗಳು ಮೆಚ್ಯೂರ್ ಆಗುತ್ತವೆ.
 
ಮಕ್ಕಳು
ಮಗು: ಅಪ್ಪಾ, ಮದುವೆ ಮಾಡಿಕೊಂಡರೆ ಎಷ್ಟ ಖರ್ಚಾಗುತ್ತದೆ?
ತಂದೆ: ಇನ್ನು ಅದರ ಅಂತ್ಯ ತಿಳಿದಿಲ್ಲ ಮಗು, ಮದುವೆ ಆದಾಗಿನಿಂದ ನಾನಿನ್ನೂ ಖರ್ಚು ಮಾಡುತ್ತಲೇ ಇದ್ದೇನೆ.
 



ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸಂತಾ-ಬಂತಾ

news

ಸರ್ದಾರ್ಜಿ ಬಹುಮಾನ

1 ಬಂತಾ: ಬೇರೆಯವರು ಮಾಡೋದಕ್ಕೆ ಸಾಧ್ಯವಿಲ್ಲದ್ದನ್ನು ನೀನು ಏನಾದರೂ ಮಾಡಬಲ್ಲೆಯಾ? ಸಂತಾ: ಖಂಡಿತವಾಗಿ, ...

news

ಛತ್ರಿ ವಿಷ್ಯ...

ಸಂಟಾ ಹಾಗೂ ಫಂಟಾ ಜಗಳ ಕಾದಿದ್ದು ಹೇಗೊ ಮಾಸ್ತರಿಗೆ ತಿಳಿಯಿತು. ಸಂಟಾನನ್ನು ಕರೆದ ಅವರು-"ಏನೋ ಫಂಟಾಗೆ ...

news

ಕೊನೆಯ ಆಸೆ

ನ್ಯಾಯಾದೀಶರು:ನಾಳೆ ನಿನ್ನನ್ನು ಗಲ್ಲಿಗೇರಿಸಲಾಗುವುದು ಏನಾದರೂ ಕೊನೆ ಆಸೆ ಉಂಟಾ? ಅಪರಾಧಿ: ಉಂಟು ...

news

ಲೆಕ್ಕಾ ಇಲ್ಲ ಕಣ್ರೀ..

ಭಾರತೀಯ: ನಂಗೆ ನಾಲ್ಕು ತಂಗಿಯರು ಮತ್ತು ಮೂರು ಅಣ್ಣಂದಿರಿದ್ದಾರೆ... ನಿಂಗೆ? ಅಮೆರಿಕನ್: ನನಗೆ ...

Widgets Magazine Widgets Magazine