ಹೀಗೂ ಇರತ್ತಾ?

ಬುಧವಾರ, 7 ಮೇ 2014 (15:16 IST)

ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ನೀಡಲಾಗುತ್ತದೆ.
 
ಸಾಮಾನ್ಯ ವಿದ್ಯಾರ್ಥಿಗಳು: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ.
 
ಓಬಿಸಿ ವಿದ್ಯಾರ್ಥಿಗಳು: ಯಾವುದಾದರೊಂದು ಪ್ರಶ್ನೆಗೆ ಉತ್ತರಿಸಿ.
 
ಪರಿಶಿಷ್ಟ ಪಂಗಡ: ಪ್ರಶ್ನೆಗಳನ್ನು ಕೇವಲ ಓದಿದರಷ್ಟೇ ಸಾಕು.
 
ಪರಿಶಿಷ್ಟ ವರ್ಗ: ಪರೀಕ್ಷೆಗೆ ಬಂದಿದ್ದಕ್ಕೆ ಧನ್ಯವಾದಗಳು..!ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

ವಯಸ್ಕರಿಗಾಗಿ ವಯಸ್ಕರಿಗೋಸ್ಕರ್ ಅಪ್ಲೋಡ್‌ ಮಾಡಿದ ಜೋಕ್ಸ್ ಕಣ್ರೀ

ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ. ಡಾಕ್ಟರ್: ...

ವಯಸ್ಕರಿಗೆ ಪ್ರಿಯವಾದ ಜೋಕುಗಳು

ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ...

ಮೈಕ್ರೋಸಾಫ್ಟ್ ವರ್ಡ್

ಗುಂಡನ ಮಗ ಮೈಕ್ರೋಸಾಫ್ಟ್ ವರ್ಡ್ ಕಲಿತಿದ್ದಾನೆ. ಅವನಿಗೀಗ ಮೈಕ್ರೋಸಾಫ್ಟ್ ಸೆಂಟೆನ್ಸ್ ಕಲಿಯಬೇಕಾಂತೆ.

ಉಪನ್ಯಾಸ

ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. ...

Widgets Magazine