ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್ ಅವರ ಕುರಿತ ನಿಖೀಲ್ ಎಲ್ಲಿದೀಯಪ್ಪಾ ಎಂಬ ಟ್ರೋಲ್ ಗೆ ಮಾಜಿ ಸಚಿವರೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗಿದೆ.