ಆರೋಗ್ಯಕ್ಕೆ ಉತ್ತಮ

Widgets Magazine

ಗರ್ಲ್ ಫ್ರೆಂಡ್ ಅನ್ನೋದು ಮಾಲ್‌ಪೂರಿ ಇದ್ದಂತೆ ತುಂಬಾ ಟೇಸ್ಟ್. ಲವ್ವರ್ ಅನ್ನೋದು ಫಿಜ್ಜಾ ಇದ್ದಂತೆ ತುಂಬಾ ಸ್ಪೈಸಿ. ಆದರೆ ಹೆಂಡತಿ ಅಂದ್ರೆ ರಾಗಿ ಮುದ್ದೆಯಂತೆ ಟೇಸ್ಟ್ ಇರಲ್ಲ ಆದ್ರೆ ಆರೋಗ್ಯಕ್ಕೆ ಒಳ್ಳೇದು..!



ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸಂತಾ-ಬಂತಾ

ವಯಸ್ಕರಿಗಾಗಿ ವಯಸ್ಕರಿಗೋಸ್ಕರ್ ಅಪ್ಲೋಡ್‌ ಮಾಡಿದ ಜೋಕ್ಸ್ ಕಣ್ರೀ

ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ. ಡಾಕ್ಟರ್: ...

ವಯಸ್ಕರಿಗೆ ಪ್ರಿಯವಾದ ಜೋಕುಗಳು

ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ...

Widgets Magazine Widgets Magazine