ಜಲಂಧರ್|
ಇಳಯರಾಜ|
Last Modified ಮಂಗಳವಾರ, 16 ಜೂನ್ 2009 (15:49 IST)
ಅಮೆರಿಕದ ನಾಸಾಗೆ ಪ್ರವಾಸ ತೆರಳಿ ತವರಿಗೆ ಮರಳಿದ ಮತ್ತೆ ಏಳು ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಲಂಧರ್ನಲ್ಲಿ ಒಟ್ಟು ಎಂಟು ಮಂದಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿಬ್ಬರು ಮಕ್ಕಳ ರಕ್ತದ ಮಾದರಿಯನ್ನು ಸೋಮವಾರ ದೆಹಲಿಗೆ ಕಳುಹಿಸಿದ್ದಾರೆ.