Widgets Magazine

ಮೂರು ವರ್ಷದಲ್ಲಿ 23 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಗ್ಯಾಂಗ್‌ ಪೊಲೀಸ್ ವಶಕ್ಕೆ

ಹೈದ್ರಾಬಾದ್| ರಾಜೇಶ್ ಪಾಟೀಲ್| Last Updated: ಶನಿವಾರ, 5 ಏಪ್ರಿಲ್ 2014 (13:55 IST)
ಕಳೆದ ಮೂರು ವರ್ಷಗಳ ಅವಧಿಯಲ್ಲಿ 23 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಅಂತರ್ ರಾಜ್ಯ ಆರೋಪಿಗಳ ಗ್ಯಾಂಗ್‌‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಗ್ಯಾಂಗ್‌ನಲ್ಲಿ ಸೇನಾಪಡೆಯ ಯೋಧನೊಬ್ಬನಿದ್ದು, ರಜೆಯ ಮೇಲೆ ಮನೆಗೆ ಬಂದಾಗ ಘಟನೆಗಳಲ್ಲಿ ಭಾಗಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :