ನವದೆಹಲಿ: ನಿಮಗೆ ಬೀಫ್ ತಿನ್ನಬೇಕಿಂದ್ದರೆ, ನಿಮ್ಮ ದೇಶದಲ್ಲೇ ತಿಂದು ಭಾರತಕ್ಕೆ ಬನ್ನಿ ಎಂದು ಭಾರತದ ನೂತನ ಪ್ರವಾಸೋದ್ಯಮ ಸಚಿವ ಆಲ್ಫೋನ್ಸ್ ಕಣ್ಣಾತನಮ್ ಸಲಹೆ ಮಾಡಿದ್ದಾರೆ.